Daily Horoscope
✕

ಶಿವಣ್ಣ ಸಿನಿಮಾ ಮೂಲಕ ಪುನೀತ್,ಸುದೀಪ್ ಒಂದೇ ಫ್ರೇಮ್ ನಲ್ಲಿ?!

Webdunia
ಗುರುವಾರ, 12 ಆಗಸ್ಟ್ 2021 (09:05 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ 124 ನೇ ಸಿನಿಮಾಗೆ ಆಗಸ್ಟ್ 17 ರಂದು ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.


ಈ ಕಾರ್ಯಕ್ರಮ ಹಲವು ಅಚ್ಚರಿಯನ್ನೊಳಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಿವಣ್ಣನ ಈ ಸಿನಿಮಾ ಮುಹೂರ್ತಕ್ಕೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ನಿಜವಾದರೆ ಮತ್ತೆ ಸ್ಯಾಂಡಲ್ ವುಡ್ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.

ನಗರದ ಪಂಚತಾರಾ ಹೋಟೆಲ್ ನಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ರಾಮ್ ದುಲಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ಜೊತೆಗೆ ವೈಮನಸ್ಯ ವದಂತಿಗಳ ಬಗ್ಗೆ ರಶ್ಮಿಕಾ ಮಂದಣ್ಣ ಮಹತ್ವದ ಪೋಸ್ಟ್

ದರ್ಶನ್, ವಿಜಯಲಕ್ಷ್ಮಿ, ಧನ್ವೀರ ನಡುವೆ ನಡೆದಿದ್ದೇನು: ಮಹತ್ವದ ವಿಚಾರ ಬಾಯ್ಬಿಟ್ಟ ವೇಲು ನಾಯ್ಕರ್

ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ಲ: ಸ್ಪೋಟಕ ಅಡಿಯೋ ವೈರಲ್

ಕೊಟ್ಟ ಕಾರು ನೀಡಿಲ್ಲ, ಹಣ ವಂಚನೆ.. ಬಣ್ಣ ಕಳಚುತ್ತದೆ ಎಂದಿದ್ದ ಧನ್ವೀರ್ ವಿರುದ್ಧವೇ ಈಗ ಸಾಲು ಸಾಲು ಆರೋಪಗಳು

ಅತ್ತಿಗೆ ಮೈದುನರಂತಿದ್ದ ಧನ್ವೀರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕಿತ್ತಾಟಕ್ಕೆ ಅಸಲಿ ಕಾರಣವೇನು

ಮುಂದಿನ ಸುದ್ದಿ
Show comments