ಎರಡು ದಿನಕ್ಕೆ ನಟ ಶರಣ್ ಎರಡು ಹಾಡು ರಿಲೀಸ್: ಹರಿಕತೆ ಅಲ್ಲ ಗಿರಿಕತೆಗೆ ಗಾಯಕನಾದ ಕಾಮಿಡಿ ಕಿಂಗ್

Webdunia
ಶುಕ್ರವಾರ, 3 ಜೂನ್ 2022 (16:33 IST)
ಬೆಂಗಳೂರು: ಪೋಷಕ ನಟರಾಗಿ ಚಿತ್ರರಂಗ ಪ್ರವೇಶಿಸಿ ಈಗ ನಾಯಕನಾಗಿ ಮಿಂಚುತ್ತಿರುವ ಕಾಮಿಡಿ ಕಿಂಗ್ ಶರಣ್ ಗಾಯಕನಾಗಿಯೂ ಗಮನ ಸೆಳೆಯುತ್ತಿದ್ದಾರೆ.

ಆಗೊಮ್ಮೆ ಈಗೊಮ್ಮೆ ತಮ್ಮ ಸಿನಿಮಾಗಳಿಗೆ ಹಾಡಿ ಗಮನ ಸೆಳೆದಿದ್ದ ಶರಣ್ ಈಗ ಎರಡು ದಿನದಲ್ಲಿ ಎರಡು ಹಾಡುಗಳನ್ನು ನೀಡಿದ್ದಾರೆ. ನಿನ್ನೆ ಭೈರಾಗಿ ಸಿನಿಮಾದಲ್ಲಿ ಶರಣ್ ಹಾಡಿದ್ದ ಟಪ್ಪಾಂಗುಚ್ಚಿ ಹಾಡು ಬಿಡುಗಡೆಯಾಗಿತ್ತು.

ಇಂದು ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾ ‘ಬವರಾಚಿ’ ಹಾಡು ಬಿಡುಗಡೆಯಾಗಿದ್ದು, ಇದಕ್ಕೂ ಶರಣ್ ಧ್ವನಿ ನೀಡಿದ್ದಾರೆ. ಈ ಹಾಡೂ ಭರ್ಜರಿ ಹಿಟ್ ಆಗುವ ಸೂಚನೆ ಕೊಟ್ಟಿದೆ. ಆ ಮೂಲಕ ಎರಡು ದಿನದಲ್ಲಿ ಎರಡು ಹಿಟ್ ಹಾಡುಗಳನ್ನು ಕೊಟ್ಟ ಖ್ಯಾತಿ ಶರಣ‍್ ರದ್ದಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಖುಷಿಯಲ್ಲಿರುವ ಉಗ್ರಂ ಮಂಜು ಅರಿಶಿನ ಶಾಸ್ತ್ರದಲ್ಲಿ ಮಸ್ತ್‌ ಡ್ಯಾನ್ಸ್‌, Video

ಊರಿಗೆ ಬಂದ ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಅಭಿಮಾನಿ ಇಂಥಾ ಗಿಫ್ಟ್ ಕೊಡುದಾ... Video

ರಿಯಾಲಿಟಿ ಶೋ ಸೆಟ್ ನಲ್ಲೇ ಪುಟಾಣಿ ಜೊತೆ ಹೀಗೆ ಮಾಡಿದ್ರು ಶಿವಣ್ಣ: Viral video

ಸುಷ್ಮಾ ರಾವ್ ಒಂಟಿ ಅನ್ಕೊಂಡ್ಬಿಟ್ಟಿದ್ವಿ, ಪತಿ ಮಗನನ್ನು ಪರಿಚಯಿಸಿ ಶಾಕ್ ಕೊಟ್ಟ ಸುಷ್ಮಾ ರಾವ್

ಎ ರೆಹಮಾನ್‌ ಕೋಮುವಾದ ಹೇಳಿಕೆ, ಖ್ಯಾತ ಗಾಯಕನಿಗೆ ಬೆಂಬಲಿಸಿದ ಗಾಯಕರು ಇವರೇ

ಮುಂದಿನ ಸುದ್ದಿ
Show comments