Webdunia - Bharat's app for daily news and videos

Install App

ಕುತೂಹಲ ಕೆರಳಿಸಿದ ಸಪ್ತಸಾಗರದಾಚೆ ಎಲ್ಲೊ 2 ಟ್ರೈಲರ್

Webdunia
ಭಾನುವಾರ, 5 ನವೆಂಬರ್ 2023 (08:30 IST)
Photo Courtesy: Twitter
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಟ್ರೈಲರ್‍ ನಿನ್ನೆ ಸಂಜೆ ಬಿಡುಗಡೆಯಾಗಿದೆ.

ಸಪ್ತಸಾಗರದಾಚೆ ಎಲ್ಲೊ ಭಾಗ 1 ವೀಕ್ಷಿಸಿದವರು ಎರಡನೇ ಭಾಗ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ನವಂಬರ್ 17 ರಿಂದ ಸೈಡ್ ಬಿ ಬಿಡುಗಡೆಯಾಗುತ್ತಿದೆ.

ಅದಕ್ಕೆ ಮೊದಲು ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಟ್ರೈಲರ್ ನಲ್ಲೇ ಚಿತ್ರತಂಡ ಕುತೂಹಲ ಹೆಚ್ಚುವಂತೆ ಮಾಡಿದೆ. ಇಡೀ ಟ್ರೈಲರ್ ತುಂಬಾ ಮನು ತುಂಬಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಟ್ರೈಲರ್ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ ಕೊಡಿ ಎಂದಿದ್ದ ದರ್ಶನ್ ಗೆ ಕೊನೆಗೂ ಬಿಗ್ ರಿಲೀಫ್ ನೀಡಿದ ಕೋರ್ಟ್

ಇದ್ದಕ್ಕಿದ್ದ ಹಾಗೇ ಕೋರ್ಟ್ ಮೆಟ್ಟಿಲೇರಿದ ಕುಡ್ಲದ ಬೆಡಗಿ ಐಶ್ವರ್ಯಾ ರೈ, ಯಾಕೆ ಗೊತ್ತಾ

ಏನ್ ಸ್ವಾಮಿ ಕರ್ನಾಟವನ್ನ ಪಾಕಿಸ್ತಾನ ಮಾಡ್ತಿದ್ದೀರಾ: ಗೃಹಮಂತ್ರಿಗೆ ನಟಿ ಕಾವ್ಯಶಾಸ್ತ್ರಿ ಕ್ಲಾಸ್‌

ಅಪಘಾತದಲ್ಲಿ ಸಾವು ವದಂತಿ: ಕೊನೆಗೂ ಮೌನ ಮುರಿದ ನಟಿ ಕಾಜಲ್ ಅಗರ್ವಾಲ್‌

ಬಿಗ್ ಬಾಸ್ ಕನ್ನಡ ಶೋಗೆ ಮೇಘನಾ ಸರ್ಜಾ: ಮೊದಲು ನನ್ನ ಸಂಪರ್ಕಿಸಿ ಎಂದ ನಟಿ

ಮುಂದಿನ ಸುದ್ದಿ
Show comments