Select Your Language

Notifications

webdunia
webdunia
webdunia
webdunia

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಒಂದೇ ಹಾಡಿಗೆ 1 ಕೋಟಿ

Rocking star Yash
ಬೆಂಗಳೂರು , ಶುಕ್ರವಾರ, 21 ಅಕ್ಟೋಬರ್ 2016 (09:01 IST)
ಬೆಂಗಳೂರು: ಮುಂದಿನ ವಾರ ಬಿಡುಗಡೆಯಾಗಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ಭಾರೀ ಸದ್ದು ಮಾಡುತ್ತಿದೆ.

ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆಯುತ್ತಿದೆ. ಇದರಲ್ಲಿ ನಾಯಕ ಯಶ್ ಇಂಟ್ರಡಕ್ಷನ್ ಹಾಡೊಂದಕ್ಕೆ 1 ಕೋಟಿ ಖರ್ಚು ಮಾಡಲಾಗಿದೆಯಂತೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸುವ ಸೆಲ್ಫ್ ಮೇಡ್ ಶೆಹಜಾದ್ ಹಾಡಿನ ವಿಶೇಷ ಸೆಟ್ ಗೆ ಭರ್ಜರಿ ವೆಚ್ಚ ಮಾಡಲಾಗಿದೆ.

ಇದಲ್ಲದೆ ನಾಯಕ ನಾಯಕಿಯ ಒಂದು ಹಾಡನ್ನು ನಾರ್ವೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಯಶ್ ಜತೆಗೆ ಜೋಡಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದು, ದೇವರಾಜ್, ಅನಂತನಾಗ್ ಅವರನ್ನೊಳಗೊಂಡ ಬಹುತಾರಾಗಣವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜನಾಥ್ ಸಿಂಗ್ ಭೇಟಿಯಾದ ಕರಣ್ ಜೋಹರ್