Select Your Language

Notifications

webdunia
webdunia
webdunia
webdunia

ಜೈಲು ವಾಸ ಮುಗಿಸಿದ ಸಂಜನಾ ಗಲ್ರಾನಿ ಈಗ ಫುಲ್ ಬ್ಯುಸಿ

ಜೈಲು ವಾಸ ಮುಗಿಸಿದ ಸಂಜನಾ ಗಲ್ರಾನಿ ಈಗ ಫುಲ್ ಬ್ಯುಸಿ
ಬೆಂಗಳೂರು , ಶನಿವಾರ, 9 ಜನವರಿ 2021 (09:19 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಸಂಜನಾ ಗಲ್ರಾನಿ ಈಗ ಫುಲ್ ಬ್ಯುಸಿಯಾಗಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಂಜನಾ ತಮಗೆ ವಿಶ್ ಮಾಡುತ್ತಿರುವವರ ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಏಜೆನ್ಸಿಯನ್ನು ಪ್ರಮೋಟ್ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡ ಸುದ್ದಿ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಟೀಸರ್ ಲೀಕ್ ಮಾಡಿದವರ ವಿರುದ್ಧ ಕಾನೂನು ಸಮರ?