Select Your Language

Notifications

webdunia
webdunia
webdunia
webdunia

ಇಂದು ಬಿಡುಗಡೆಯಾಗುತ್ತಿದೆ ಬಹು ನಿರೀಕ್ಷಿತ ಸಿನಿಮಾಗಳು

ಇಂದು ಬಿಡುಗಡೆಯಾಗುತ್ತಿದೆ ಬಹು ನಿರೀಕ್ಷಿತ ಸಿನಿಮಾಗಳು
ಬೆಂಗಳೂರು , ಶುಕ್ರವಾರ, 15 ಜುಲೈ 2022 (08:30 IST)
ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಲ್ಲಿ ಕೆಲವು ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸದಭಿರುಚಿಯ ಚಿತ್ರಗಳು ಬಿಡುಗಡೆಯಾಗುತ್ತಿವೆ.

ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿರುವ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಭರ್ಜರಿ ಹಿಟ್ ಆಗಿತ್ತು. ಪಡ್ಡೆ ಹೈಕಗಳುಗಳಿಗೆ ಇಷ್ಟವಾಗುವಂತಹ ಡೈಲಾಗ್ ಗಳು ಇದರಲ್ಲಿವೆ.

ಇನ್ನು, ಅನೀಶ್ ನಾಯಕರಾಗಿರುವ ಬೆಂಕಿ ಸಿನಿಮಾ, ಪ್ರತೀಕ್ ಸುಬ್ರಮಣಿ ನಾಯಕರಾಗಿರುವ ಕರ್ಮಣ್ಯೇವಾಧಿಕಾರಸ್ತೆ, ವಿಕ್ರಮ್ ಆರ್ಯ ನಾಯಕರಾಗಿರುವ ಪದ್ಮಾವತಿ, ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕರಾಗಿರುವ ಓ ಮೈಲವ್ ಸಿನಿಮಾಗಳು ಇಂದು ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾನ್ಸ್ ಆಕ್ಷೇಪದ ಬೆನ್ನಲ್ಲೇ ವಿಕ್ರಾಂತ್ ರೋಣ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್