Select Your Language

Notifications

webdunia
webdunia
webdunia
webdunia

ಭಾವಿ ಪತಿ ನಾಗಚೈತನ್ಯಗೆ ಉಮ್ಮಾ ಕೊಟ್ಟ ಸಮಂತಾ

ಭಾವಿ ಪತಿ ನಾಗಚೈತನ್ಯಗೆ ಉಮ್ಮಾ ಕೊಟ್ಟ ಸಮಂತಾ
Hyderabad , ಗುರುವಾರ, 16 ಫೆಬ್ರವರಿ 2017 (11:26 IST)
ಪ್ರೇಮಿಗಳ ದಿನಾಚರಣೆ ಮರುದಿನ ನಟಿ ಸಮಂತಾ ತನ್ನ ಭಾವಿ ಪತಿ ನಾಗಚೈತನ್ಯಗೆ ಪ್ರೀತಿಯಿಂದ ಚುಂಬಿಸಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಮಂತಾ ಹಣೆಗೆ ಮುತ್ತಿಡುತ್ತಿದ್ದರೆ...ನಾಗಚೈತನ್ಯ ಮುಖ ಕೆಂಗಾಪಿರುವುದನ್ನು ಕಾಣಬಹುದು.
 
ಲವ್ ಆಫ್ ಮೈ ಲೈಫ್ ಎಂಬ ಹ್ಯಾಶ್‌ಟ್ಯಾಗ್ ಹಾಕಿ ಚುಂಬನದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ಸೂಪರ್ ಜೋಡಿ, ದೇವರ ಆಶೀರ್ವಾದ ನಿಮಗಿರಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
 
ಇತ್ತೀಚೆಗಷ್ಟೇ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ನಾಗಚೈತನ್ಯ ಮತ್ತು ಸಮಂತಾ. ಶೀಘ್ರದಲ್ಲೇ ಇವರಿಬ್ಬರು ಹಾರಬದಲಾಯಿಸಿಕೊಳ್ಳಲಿದ್ದಾರೆ. ತೆಲುಗಿನ ಏ ಮಾಯ ಚೇಸಾವೆ ಚಿತ್ರದ ಸಮಯದಲ್ಲಿ ಇವರಿಬ್ಬರಿಗೆ ಒಳ್ಳೆಯ ಸ್ನೇಹಸಂಬಂಧ ಇತ್ತು. ಬಳಿಕ ಅದು ಪ್ರೀತಿಗೆ ಪರಿವರ್ತನೆಯಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆ ಬರೆದ ಕಿರಿಕ್ ಪಾರ್ಟಿ