ಬಟ್ಲರ್ ಇಂಗ್ಲಿಷ್, ಪಕ್ಕಾ ಆಕ್ಷನ್! ಸಲಾರ್ ಟೀಸರ್ ರಿಲೀಸ್

Webdunia
ಗುರುವಾರ, 6 ಜುಲೈ 2023 (08:20 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಟೀಸರ್ ಇಂದು ಮುಂಜಾನೆ ರಿಲೀಸ್ ಆಗಿದೆ.

ಟೀಸರ್ ನೋಡುತ್ತಿದ್ದರೆ ಕೆಜಿಎಫ್ ನಂತೇ ಇದೂ ಕೂಡಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಶಾಂತ್ ನೀಲ್ ಶೈಲಿಯ ಸಿನಿಮಾ ಎನ್ನುವುದು ಎದ್ದು ಕಾಣುತ್ತದೆ.

ಕೆಜಿಎಫ್ 2 ನಲ್ಲಿ ರಾಕಿ ಭಾಯಿ ಹೇಳಿದ್ದ ಬಟ್ಲರ್ ಇಂಗ್ಲಿಷ್ ಡೈಲಾಗ್ ಗಳು ಹಿಟ್ ಆಗಿದ್ದವು. ಇಲ್ಲೂ ಅದೇ ರೀತಿ ನಾಯಕನ ವರ್ಣನೆಯನ್ನು ಬಟ್ಲರ್ ಇಂಗ್ಲಿಷ್ ನಲ್ಲಿ ಹೇಳಿಸಲಾಗುತ್ತಿದೆ. ಅವನು ಚೀತಾಗಿಂತಲೂ ಡೇಂಜರ್ ಎಂದು ಪೋಷಕ ಪಾತ್ರಧಾರಿ ನಾಯಕನ ಬಗ್ಗೆ ಬಣ್ಣಿಸುತ್ತಾನೆ. ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ವ್ಯೂ ಪಡೆದು ಹಿಟ್ ಆಗಿದೆ. ಸೆಪ್ಟೆಂಬರ್ 28 ರಂದು ಸಲಾರ್ ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತೆಲಂಗಾಣ ಸಿಎಂ ರೇವಂತ್ ರೆಡ್ಡಿಯನ್ನು ಭೇಟಿಯಾದ ರಶ್ಮಿಕಾ ಮಂದಣ್ಣ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಪರ ಪ್ರತಿಭಟನೆಗೆ ಮುಂದಾದ ಕೆಲ ಸಂಘಟನೆಗಳು

ಕೊನೆಗೂ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಟೀಸರ್ ನೋಡಿ ಶಾಕ್ ಆಗಿದ್ದ ಅಭಿಮಾನಿಗಳಿಗೆ ಟ್ರೇಲರ್‌ ಹೇಗಿರುತ್ತೆ

ಡಾಗ್ ಸತೀಶ್ ವಿರುದ್ಧ ಠಾಣೆ ಮೆಟ್ಟಿಲೇರಿದ ರಜತ್‌, ಅಷ್ಟಕ್ಕೂ ಸತೀಶ್ ಅಂದಿದ್ದೇನೂ

ಮದುವೆ ಬಳಿಕ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿಸಿದ ರಶ್ಮಿಕಾ ವಿಜಯ್ ದೇವರಕೊಂಡ

ಮುಂದಿನ ಸುದ್ದಿ
Show comments