Select Your Language

Notifications

webdunia
webdunia
webdunia
webdunia

ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ರೈಡರ್ ಗಿಫ್ಟ್

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಯುವರಾಜ ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ಇಂದು ‘ರೈಡರ್’ ಸಿನಿಮಾ ತಂಡ ಟೀಸರ್ ನ್ನು ಉಡುಗೊರೆಯಾಗಿ ನೀಡುತ್ತಿದೆ.


ನಿಖಿಲ್ ನಾಯಕರಾಗಿರುವ ರೈಡರ್ ಸಿನಿಮಾದ ಟೀಸರ್ ಇಂದು ಬೆಳಿಗ್ಗೆ 10.30 ಕ್ಕೆ ಯೂ ಟ್ಯೂಬ್ ನಲ್ಲಿ ಲಾಂಚ್ ಆಗಲಿದೆ. ಇದು ಅವರ  ಅಭಿಮಾನಿಗಳಿಗೆ ಭರ್ಜರಿ ಹಬ್ಬವಾಗಲಿದೆ. ವಿಜಯ್ ಕುಮಾರ್ ಕೊಂಡ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಚಂದ್ರು ಮನೋಹರನ್ ನಿರ್ಮಾಣ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್ ನಲ್ಲಿ ಕೊನೆಗೂ ಜಾಮೀನು ಪಡೆದ ರಾಗಿಣಿ ದ್ವಿವೇದಿ