Select Your Language

Notifications

webdunia
webdunia
webdunia
webdunia

ಮತ್ತೆ ಮುಂದೂಡಿಕೆಯಾಯ್ತು ತ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್

ಮತ್ತೆ ಮುಂದೂಡಿಕೆಯಾಯ್ತು ತ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್
ಹೈದರಾಬಾದ್ , ಭಾನುವಾರ, 12 ಸೆಪ್ಟಂಬರ್ 2021 (08:39 IST)
ಹೈದರಾಬಾದ್: ಕೊರೋನಾದಿಂದಾಗಿ ಸಾಕಷ್ಟು ಸಿನಿಮಾಗಳು ನಿಗದಿತ ಸಮಯಕ್ಕೆ ಥಿಯೇಟರ್ ಗೆ ಬರುತ್ತಿಲ್ಲ. ಇದೀಗ ಆ ಸಾಲಿಗೆ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಕೂಡಾ ಸೇರಿಕೊಂಡಿದೆ.


ಜ್ಯೂನಿಯರ್ ಎನ್ ಟಿಆರ್, ರಾಮ್ ಚರಣ್ ಅಭಿನಯಿಸಿರುವ ಬಹುನಿರೀಕ್ಷಿತ ತ್ರಿಬಲ್ ಆರ್ ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತದೆ ಎಂದು ಈ ಮೊದಲು ಘೋಷಣೆಯಾಗಿತ್ತು.

ಆದರೆ ಕೊರೋನಾದಿಂದಾಗಿ ಇನ್ನೂ ಥಿಯೇಟರ್ ಗಳು ಮೊದಲಿನಂತೆ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾದ ಹೊಸ ರಿಲೀಸ್ ಡೇಟ್ ಯಾವಾಗ ಎಂದು ಚಿತ್ರತಂಡ ಇನ್ನಷ್ಟೇ ನಿರ್ಧರಿಸಿಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಗಳ ಮಾರಣಹೋಮ ಖಂಡಿಸಿದ ದಿಗಂತ್-ಐಂದ್ರಿತಾ ದಂಪತಿ