Select Your Language

Notifications

webdunia
webdunia
webdunia
webdunia

ಬಾಲಿವುಡ್ ಸ್ಟಾರ್ ಗಳ ನಡುವೆ ಪಂಚೆಯುಟ್ಟು ಮಿಂಚಿದ ರಿಷಬ್ ಶೆಟ್ಟಿ

ಬಾಲಿವುಡ್ ಸ್ಟಾರ್ ಗಳ ನಡುವೆ ಪಂಚೆಯುಟ್ಟು ಮಿಂಚಿದ ರಿಷಬ್ ಶೆಟ್ಟಿ
ಮುಂಬೈ , ಮಂಗಳವಾರ, 13 ಡಿಸೆಂಬರ್ 2022 (08:30 IST)
Photo Courtesy: Twitter
ಮುಂಬೈ: ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಹೋದಲೆಲ್ಲಾ ಪಂಚೆಯುಟ್ಟುಕೊಂಡೇ ಹೋಗುತ್ತಾರೆ. ಅವರಿಂದಾಗಿ ಪಂಚೆ ಒಂದು ಟ್ರೆಂಡ್ ಆಗಿದೆ.

ಉತ್ತರ ಭಾರತದ ಕಡೆಗಳಲ್ಲೂ ಪ್ರಚಾರ ನಡೆಸಲು ಹೋದಾಗ, ಸಂದರ್ಶನಕ್ಕೆ ಹೋಗುವಾಗ ರಿಷಬ್ ಪಂಚೆಯಲ್ಲೇ ತೆರಳಿದ್ದರು. ಇದೀಗ ಬಾಲಿವುಡ್ ನಟರ ಮಧ್ಯೆ ಪಂಚೆಯುಟ್ಟು ಮಿಂಚಿದ್ದಾರೆ.

ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನವೊಂದರಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ವಿದ್ಯಾ ಬಾಲನ್, ಜಾಹ್ನವಿ ಕಪೂರ್, ಆಯುಷ್ಮಾನ್ ಖುರಾನಾ, ವರುಣ್ ಧವನ್, ಮಲಯಾಳಂ ನಟ ದುಲ್ಕರ್ ಸಲ್ಮಾನ್‍ ಮುಂತಾದವರ ಜೊತೆ ರಿಷಬ್ ಕೂಡಾ ಭಾಗಿಯಾಗಿದ್ದಾರೆ. ಈ ಘಟಾನುಘಟಿಗಳ ನಡುವೆ ರಿಷಬ್ ಪಂಚೆಯುಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ, ನಿರ್ಮಾಪಕಿ ರಮ್ಯಾ ವಿರುದ್ಧ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ದೂರು