Select Your Language

Notifications

webdunia
webdunia
webdunia
webdunia

ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?

ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?
Bangalore , ಸೋಮವಾರ, 17 ಜುಲೈ 2017 (10:39 IST)
ಬೆಂಗಳೂರು: ಸ್ಯಾಂಡಲ್ ವಡ್ ಸ್ಟಾರ್ ಗಳು ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಅಂತಹದ್ದೇ ಸುದ್ದಿ ಬಂದಿದೆ. ಅಷ್ಟಕ್ಕೂ ಉಪೇಂದ್ರ ಈಗಾಗಲೇ ತೆಲುಗು, ತಮಿಳಿನಲ್ಲಿ ನಟಿಸಿ ಬಂದವರೇ.


ಇದೀಗ ಉಪೇಂದ್ರ  ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಸಿನಿಮಾನದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಗಳು ಬಂದಿವೆ. ಮೆಗಾಸ್ಟಾರ್ ನ 151 ನೇ ಚಿತ್ರ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ವಿಲನ್ ರೋಲ್ ಉಪೇಂದ್ರ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಇದು ಸ್ವಾತಂತ್ರ್ಯ ಹೋರಾಟಗಾರನ ಕತೆಯಿರುವ ಸಿನಿಮಾವಾಗಿದ್ದು, ಉಪೇಂದ್ರ ಪ್ರಮುಖ ಪಾತ್ರವಹಿಸುತ್ತಾರೆಂಬ ಸುದ್ದಿ ಹಬ್ಬಿದೆ. ಕೊನೆಯ ಬಾರಿಗೆ ಉಪೇಂದ್ರ ಅಲ್ಲು ಅರ್ಜುನ್ ಅಭಿನಯದ ಚಿತ್ರವೊಂದರಲ್ಲಿ ಅಭಿನಯಿಸಿದ್ದರು. ಇದೀಗ ಈ ಪಾತ್ರಕ್ಕೆ ಅವರು ಓಕೆ ಎಂದಿರುವುದು ನಿಜವಾ ಎಂದು ಕನ್ ಫರ್ಮ್ ಆಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!