Select Your Language

Notifications

webdunia
webdunia
webdunia
webdunia

ಬೀದಿಗಿಳಿದು ಸೇನೆ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ ಉಪೇಂದ್ರ

ಬೀದಿಗಿಳಿದು ಸೇನೆ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದ ಉಪೇಂದ್ರ
ಬೆಂಗಳೂರು , ಗುರುವಾರ, 20 ಜುಲೈ 2017 (12:26 IST)
ದೇಶದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆಯುವ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಬೀದಿಗಿಳಿದು ಭಾರತ್ ಬಂದ್ ನಡೆಸುವ ಮೂಲಕ ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲಲು ಕರೆ ನೀಡಿದ್ದಾರೆ.

ಸಿಕ್ಕಿಂ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಭೀತಿ ಎದುರಿಸುತ್ತಿದ್ದರೆ ದೇಶದ ಒಳಗಿರುವ ನಾವು ಕೆಲ ಕ್ಷುಲ್ಲಕ ವಿಷಯಗಳಿಗಾಗಿ ಕಿತ್ತಾಡುತ್ತಿದ್ದೇವೆ. ಇಸ್ರೇಲ್ ದೇಶದಿಂದ ನಾವು ಬಹಳಷ್ಟು ಕಲಿಯುವುದಿದೆ. ನಮಗೆ ಆಳುವ ಯೋಗ್ಯತೆ ಇಲ್ಲವೆ..? ನಾವು ಆಳಿಸಿಕೊಳ್ಳಲು ಸೂಕ್ತವೇ..? ನಾವ್ಯಾಕೆ ಭಾರತ್ ಬಂದ್ ಮಾಡಿ ಬೀದಿಗಿಳಿದು ನಮ್ಮ ಯೋಧರ ಬೆಂಬಲಕ್ಕೆ ನಿಲ್ಲಬಾರದು..? ಈ ಮೂಲಕ ಚೀನಾಗೆ ಎಚ್ಚರಿಕೆ ನೀಡಬಹುದಲ್ಲವೇ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ನಲ್ಲಿ ಅಪಘಾತ: ಬಾಲಿವುಡ್ ಬೆಡಗಿ ಕಂಗನಾಗೆ ತೀವ್ರ ಗಾಯ