Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಯ್ತು ರಿ ರಿಲೀಸ್ ಪರ್ವ

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಯ್ತು ರಿ ರಿಲೀಸ್ ಪರ್ವ
ಬೆಂಗಳೂರು , ಶನಿವಾರ, 26 ಜೂನ್ 2021 (06:24 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕೆಲವು ದಿನಗಳಿಂದ ಥಿಯೇಟರ್ ತೆರೆದಿಲ್ಲ. ಆದರೆ ಇನ್ನೀಗ ಥಿಯೇಟರ್ ತೆರೆದ ತಕ್ಷಣವೇ ಕೊನೆಯದಾಗಿ ಬಿಡುಗಡೆಯಾಗಿ ಅರ್ಧಕ್ಕೇ ನಿಂತ ಸಿನಿಮಾಗಳು ಮರು ರಿಲೀಸ್ ಆಗಲಿವೆ.


ಈ ಪೈಕಿ ಕೃಷ್ಣ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಒಂದು. ಈ ಸಿನಿಮಾ ಲಾಕ್ ಡೌನ್ ಗೆ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿನಿಮಾವನ್ನು ಥಿಯೇಟರ್ ನಿಂದ ಹಿಂಪಡೆಯಲಾಗಿತ್ತು.

ಇದೀಗ ಮತ್ತೆ ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದಾಗ ಸಿನಿಮಾ ಮರು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಇದು ಮಾತ್ರವಲ್ಲ, ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಸಿನಿಮಾಗಳು ರಿ ರಿಲೀಸ್ ಆಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಫೋಟೋ ಎಡವಟ್ಟು ಸರಿಪಡಿಸಿಕೊಂಡ ಗೂಗಲ್