RCB vs PBKS Final: ಫಲಿತಾಂಶ ಹೃದಯಾಘಾತವಾಗಿರುತ್ತದೆ, ಹೀಗಂದಿದ್ಯಾಕೆ ನಿರ್ದೇಶಕ ರಾಜಮೌಳಿ

Sampriya
ಸೋಮವಾರ, 2 ಜೂನ್ 2025 (20:18 IST)
Photo Credit X
ಮುಂಬೈ (ಮಹಾರಾಷ್ಟ್ರ): ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಐಪಿಎಲ್ 2025 ರ ಫೈನಲ್ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಎರಡು ತಂಡಗಳು ದೊಡ್ಡ ಘರ್ಷಣೆಗೆ ತಯಾರಿ ನಡೆಸುತ್ತಿರುವಾಗ, ಚಿತ್ರ ನಿರ್ಮಾಪಕ ಎಸ್.ಎಸ್.ರಾಜಮೌಳಿ ಅವರು ಸೋಮವಾರ ತಮ್ಮ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಅವರು ಹಂಚಿಕೊಂಡ ಫೋಟೋದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು RCB ಸ್ಟಾರ್ ವಿರಾಟ್ ಕೊಹ್ಲಿ ಕೈಕುಲುಕುತ್ತಿರುವುದನ್ನು ಕಾಣಬಹುದು.

ಚಿತ್ರದ ಜೊತೆಗೆ, ಚಲನಚಿತ್ರ ನಿರ್ಮಾಪಕರು ಇಬ್ಬರೂ ಕ್ರಿಕೆಟಿಗರು ಅವರ ಪ್ರಯಾಣ ಮತ್ತು ಕಠಿಣ ಪರಿಶ್ರಮವನ್ನು ಬಣ್ಣಿಸಿದ್ದಾರೆ.

 ರಾಜಮೌಳಿ ಅವರು ಶ್ರೇಯಸ್ ಅಯ್ಯರ್ ಬಗ್ಗೆ ಬಣ್ಣಿಸುತ್ತಾ, "ಈ ವ್ಯಕ್ತಿ ಡೆಲ್ಲಿಯನ್ನು ಫೈನಲ್‌ಗೆ ಮುನ್ನಡೆಸಿದ ಅವನನ್ನು ಡ್ರಾಪ್ ಮಾಡಲಾಗುತ್ತೆ. ಕೋಲ್ಕತ್ತಾವನ್ನು ಟ್ರೋಫಿಗೆ ಮುನ್ನಡೆಸುತ್ತಾನೆ. ಅಲ್ಲೂ ಅವನನ್ನು ಡ್ರಾಪ್ ಮಾಡುತ್ತಾರೆ. 11 ವರ್ಷಗಳ ನಂತರ ಯುವ ಪಂಜಾಬ್ ಅನ್ನು ಫೈನಲ್‌ಗೆ ಕರೆದೊಯ್ಯುತ್ತಾನೆ. ಈ ವರ್ಷದ ಟ್ರೋಫಿಗೆ ಶ್ರೇಯಸ್ ಅಯ್ಯರ್ ಅರ್ಹನಾಗಿದ್ದಾನೆ. ಮತ್ತೊಂದೆಡೆ, ಕೊಹ್ಲಿ ವರ್ಷದಿಂದ ವರ್ಷಕ್ಕೆ ಪ್ರದರ್ಶನ ನೀಡುತ್ತಿದ್ದಾರೆ... ಸಾವಿರಾರು ರನ್ ಗಳಿಸುತ್ತಿದ್ದಾರೆ. ಅವನ ಪಾಲಿಗೆ ಅಂತಿಮ ಗಡಿ… ಅವನೂ ಟ್ರೋಫಿಗೆ ಅರ್ಹನೂ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಪವಿತ್ರಾ ಗೌಡಗೆ ಮತ್ತೆ ತಪರಾಕಿ ನೀಡಿದ ಕೋರ್ಟ್

ನನಗಾಗಿ ನನ್ನ ಹುಡುಗ ಯುದ್ಧ ಮಾಡಕ್ಕೂ ರೆಡಿ ಇರಬೇಕು: ರಶ್ಮಿಕಾ ಮಂದಣ್ಣ

ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತಾಯಿ ಇನ್ನಿಲ್ಲ

ಸಿನಿಮಾ ಸಕ್ಸಸ್ ನಡುವೆ ದಿಢೀರನೆ ಠಾಣೆ ಮೆಟ್ಟಿಲೇರಿದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

ತೂಕದ ಬಗ್ಗೆ ಹಾಸ್ಯ ಮಾಡಿದ ಪತ್ರಕರ್ತನಿಗೆ ಮಾತಿನೇಟು ನೀಡಿದ ತಮಿಳು ನಟಿ ಗೌರಿ ಕಿಶನ್

ಮುಂದಿನ ಸುದ್ದಿ
Show comments