Select Your Language

Notifications

webdunia
webdunia
webdunia
webdunia

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ‘ಪ್ರಾರಂಭ’ದ ಪ್ರೇಮ ಗೀತೆ ಇಂದು

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ‘ಪ್ರಾರಂಭ’ದ ಪ್ರೇಮ ಗೀತೆ ಇಂದು
ಬೆಂಗಳೂರು , ಶುಕ್ರವಾರ, 6 ಮಾರ್ಚ್ 2020 (11:22 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ‘ಪ್ರಾರಂಭ’ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಲಿದೆ.


ಮನೋರಂಜನ್ ಅಭಿನಯದ ಪ್ರೇಮ ಕತೆ ಹೊಂದಿರುವ ‘ಪ್ರಾರಂಭ’ ಸಿನಿಮಾದ ಅಡಿಯೋ ಲಾಂಚ್ ಗೆ ಸ್ವತಃ ಕ್ರೇಜಿಸ್ಟಾರ್ ಮುಖ್ಯ ಅತಿಥಿಯಾಗಲಿದ್ದಾರೆ. ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಅಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾದಲ್ಲಿ ಅಪ್ಪನಂತೇ ಮಗ ಮನೋರಂಜನ್ ಕೂಡಾ ಹುಡುಗಿಯರ ಮನಗೆಲ್ಲಲಿ ಎಂಬುದೇ ಅಭಿಮಾನಿಗಳ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ರೊಮ್ಯಾನ್ಸ್ ಮಾಡಲಿರುವ ನಾಯಕಿ ಇವರೇ!