Daily Horoscope
✕

`ಹೊಂದಿಸಿ ಬರೆಯಿರಿ' ಚಿತ್ರಕ್ಕೆ ರಮ್ಯಾ ಬೆಂಬಲ

Webdunia
ಸೋಮವಾರ, 26 ಸೆಪ್ಟಂಬರ್ 2022 (19:25 IST)
ನಟಿ ರಮ್ಯಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುವ ಮೂಲಕ ಸ್ವಂತ ಬ್ಯಾನರ್‌ನಿಂದ ಅವರ ಚಿತ್ರ ನಿರ್ಮಾಣ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತಮ ಸಿನಿಮಾಗಳ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ರಮ್ಯಾ, ಆ ಸಿನಿಮಾ ತಂಡಗಳಿಗೆ ಆಲ್ ದಿ ಬೆಸ್ಟ್ ಹೇಳುತ್ತಾರೆ. ಇದೀಗ ಅವರು ಹೊಸ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರ `ಹೊಂದಿಸಿ ಬರೆಯಿರಿ' ಸಿನಿಮಾ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಹೊಂದಿಸಿ ಬರೆಯಿರಿ ಸಿನಿಮಾವು ಕಥೆ, ಪಾತ್ರವರ್ಗದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಫಸ್ಟ್ ಲುಕ್ನಿಂದ ಹಿಡಿದು ಇಲ್ಲಿಯವರೆಗೆ ನಾನಾ ಬಗೆಯಲ್ಲಿ ಗಮನಸೆಳೆದಿರುವ ಹೊಂದಿಸಿ ಬರೆಯಿರಿ ಸಿನಿಮಾಗೆ ಈಗ ರಮ್ಯಾ ಅವರ ಸಾಥ್ ಸಿಕ್ಕಿದೆ. ಸೆ.28ರಂದು ಈ ಸಿನಿಮಾದ 'ಓ ಕವನ..' ಎಂಬ ವಿಡಿಯೋ ಸಾಂಗನ್ನು ರಮ್ಯಾ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ನವೆಂಬರ್ 18ಕ್ಕೆ ರಾಜ್ಯಾದ್ಯಂತ ಹೊಂದಿಸಿ ಬರೆಯಿರಿ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ವಿಶೇಷವೆಂದರೆ, ತಾರಾಬಳಗ. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಭಾವನಾ ರಾವ್, 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ದರ್ಶನ್ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ನಟ ಧನ್ವೀರ್ ಗೌಡ

ಸತಿ ಪತಿಗಳಾದ ಅಮೃತಧಾರೆ ಖ್ಯಾತಿಯ ಕಿರುತೆರೆ ಜೋಡಿ ರಾಧಾ ಭಗವತಿ, ರಾಣವ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸೂಪರ್ ಸ್ಟಾರ್ ಮೋಹನ್ ಲಾಲ್: ಕೇರಳದಲ್ಲಿ ಫುಲ್ ಹಲ್ ಚಲ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪುನೀತ್ ಬೆನ್ನಲ್ಲೇ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ ಕಿರಣ್ ಉಲ್ಟಾ; ದರ್ಶನ್ ಗೇನು ಲಾಭ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

ಮುಂದಿನ ಸುದ್ದಿ
Show comments