Select Your Language

Notifications

webdunia
webdunia
webdunia
webdunia

ನಟ ರಮೇಶ್ ಅರವಿಂದ್ ಗೆ ಮಗಳ ಮದುವೆ ಸಂಭ್ರಮ

ನಟ ರಮೇಶ್ ಅರವಿಂದ್ ಗೆ ಮಗಳ ಮದುವೆ ಸಂಭ್ರಮ
ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2020 (09:22 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಸಂಭ್ರಮದಲ್ಲಿದ್ದಾರೆ. ನಿಹಾರಿಕಾ ಮದುವೆ ಇದೇ ಡಿಸೆಂಬರ್ 28 ರಂದು ನೆರವೇರಲಿದೆ.


ಕೊರೋನಾ ಕಾರಣದಿಂದಾಗಿ ಕೇವಲ ಆಪ್ತೇಷ್ಟರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಿಹಾರಕಾ ಅಕ್ಷಯ್ ಎಂಬವರ ಕೈ ಹಿಡಿಯಲಿದ್ದು, ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿಯಲ್ಲಿ ಆರತಕ್ಷತೆ ನಡೆಸಲು ಕುಟುಂಬವರ್ಗ ತೀರ್ಮಾನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದಗಜ ಚಿತ್ರತಂಡದಿಂದ ಇಂದು ಮಹತ್ವದ ಘೋಷಣೆ