ಹೈದರಾಬಾದ್: ಮೊನ್ನೆಯಷ್ಟೇ ತಂದೆ-ತಾಯಿಯಾದ ನಟ ರಾಮ್ ಚರಣ್ ತೇಜ ಮತ್ತು ಉಪಾಸನಾ ಈಗ ಮಗುವಿನ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾಗೆ ಹೆಣ್ಣು ಮಗುವಾಗಿತ್ತು. ಇದೀಗ ತೊಟ್ಟಿಲ ಶಾಸ್ತ್ರ ಶಾಸ್ತ್ರೋಸ್ತ್ರಕವಾಗಿ ನೆರವೇರುತ್ತಿದೆ. ಇಂದು ಉಪಾಸನಾ ತಾಯಿ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಇದಕ್ಕಾಗಿ ಉಪಾಸನಾ ಮನೆಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.