Webdunia - Bharat's app for daily news and videos

Install App

ಸೀರೆಯುಟ್ಟು ಚಾರುಗೆ ಕಾಂಪಿಟೇಶನ್ ನೀಡಿದ ರಾಮಾಚಾರಿ, ಎಪಿಸೋಡ್ ಮಿಸ್ ಮಾಡಲ್ಲ ಎಂದ ಅಭಿಮಾನಿಗಳು

Sampriya
ಶುಕ್ರವಾರ, 8 ನವೆಂಬರ್ 2024 (17:55 IST)
Photo Courtesy X
ಕಲರ್ಸ್ ಕನ್ನಡ ವಾಹಿನಿಯ ಜನಮೆಚ್ಚಿದ ಸೀರಿಯಲ್‌ ಆಗಿರುವ ರಾಮಾಚಾರಿ ಆರಂಭದಿಂದಲೂ ಇಂಟ್ರೆಸ್ಟಿಂಗ್ ಕಥೆಯೊಂದಿಗೆ ಒಳ್ಳೆಯ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.

ಇದೀಗ ಸೀರಿಯಲ್‌ನ ಹೀರೋಯಿನ್ ಮೌನ ಗುಡ್ಡೆಮನೆ ಸೀರಿಯಲ್ ಸೆಟ್‌ನ ಕೆಲ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೋಟೋದಲ್ಲಿ ರಾಮಾಚಾರಿ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.  ಪೋಟೋದ ಕೆಲಗಡೆ ಯಾರು ಈ ಚೆಲುವೆ? ನಿನ್ನ ಹೆಜ್ಜೆಯಲ್ಲೇ ಚಂದ್ರನ ಮೃದು ಬೆಳಕು ಎಂದು ಮೌನ ಗುಡ್ಡಮನೆ ಬರೆದುಕೊಂಡಿದ್ದಾರೆ.

ಖಡಕ್ ರೋಲ್‌ನಿಂದನೇ  ಗುರುತಿಸಿಕೊಂಡಿರುವ ರಾಮಾಚಾರಿ ಇದೀಗ ಸೀರೆಯುಟ್ಟು ಪೋಸ್ ನೀಡಿದ್ದಾರೆ. ಇದರ ಎಪಿಸೋಡ್ ಇನ್ನಷ್ಟೇ ಪ್ರಸಾರವಾಗಬೇಕಿದ್ದು, ಇದೀಗ ಮೌನ ಶೇರ್ ಮಾಡಿದ ಫೋಟೋ ನೋಡಿ ನಿಮಗೆಯೇ ಸ್ಪರ್ಧೇ ನೀಡುವ ಮಟ್ಟಿಗೆ ಸುಂದರವಾಗಿದ್ದಾರೆಂದು ಕಾಲೆಳೆದಿದ್ದಾರೆ.  

ಮತ್ತೊಬ್ಬರು ರಾಮಾಚಾರಿ ಇದೀಗ ರಮಾ ಆಚಾರಿಯಾಗಿದ್ದಾರೆ ಕಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮುಂದಿನ ಸುದ್ದಿ
Show comments