Select Your Language

Notifications

webdunia
webdunia
webdunia
webdunia

ಪಂಚೆ ಉಟ್ಟು ಗದ್ದೆ ನಾಟಿಗಿಳಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಪಂಚೆ ಉಟ್ಟು ಗದ್ದೆ ನಾಟಿಗಿಳಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ , ಸೋಮವಾರ, 19 ಜುಲೈ 2021 (09:55 IST)
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಊರಿಗೆ ಬಂದರೆ ತಾವು ಪಕ್ಕಾ ಹಳ್ಳಿ ಹೈದ ಎಂದು ನಿರೂಪಿಸುತ್ತಾರೆ. ಈಗ ರಕ್ಷಿತ್ ತಮ್ಮೂರಿನ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Photo Courtesy: Twitter


ಉಡುಪಿ ಮೂಲದವರಾದ ರಕ್ಷಿತ್ ತಮ್ಮೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಪಂಚೆ ಉಟ್ಟು, ತಲೆಗೆ ಮುಟ್ಟಾಲೆ ಹಾಕಿಕೊಂಡು ಗದ್ದೆಯಲ್ಲಿ ನೇಜಿ ನೆಟ್ಟಿದ್ದಾರೆ.

ಈ ವೇಳೆ ಅವರು ತಮ್ಮ ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಕೃಷಿ ನಾಟಿ ಮಾಡುತ್ತಿದ್ದ ಕಾಲ ನೆನೆಸಿಕೊಂಡರು. ಇನ್ನು, ರಕ್ಷಿತ್ ನೋಡಲು ಸ್ಥಳೀಯರ ದಂಡೇ ಅಲ್ಲಿ ನೆರೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗ ತೆರೆಯಲು ಅನುಮತಿ: ಚಿತ್ರರಂಗಕ್ಕೆ ಸಮಾಧಾನ