Select Your Language

Notifications

webdunia
webdunia
webdunia
webdunia

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಿರ್ದುದ ಕಂಬಳ ಬಿಡುಗಡೆ

Director Rajendra Singh Babu
Photo Credit X
ಮಂಗಳೂರು: ತುಳುನಾಡಿನ ಬಹು ನಿರೀಕ್ಷಿತ ತುಳು ಚಲನಚಿತ್ರ ಬಿರ್ದುದಾ ಕಂಬಳ ಶುಕ್ರವಾರದಂದು ಭಾರತ್ ಚಿತ್ರಮಂದಿರದಲ್ಲಿ ರೋಮಾಂಚಕವಾಗಿ ಬಿಡುಗಡೆ ಸಮಾರಂಭವನ್ನು ಆಚರಿಸಿತು.

ತುಳುನಾಡಿನಾದ್ಯಂತದ ಚಲನಚಿತ್ರ ಪ್ರೇಮಿಗಳು, ಸಾಂಸ್ಕೃತಿಕ ದಿಗ್ಗಜರು, ಕಲಾವಿದರು ಮತ್ತು ಚಿತ್ರರಂಗದ ಗಣ್ಯರನ್ನು ಈ ಸಿನಿಮಾ ಸೆಳೆಯಿತು. ಕರಾವಳಿ ಸೊಗಡಿನ ಈ ಸಿನಿಮಾ ಉತ್ತಮ ಪ್ರದರ್ಶನ ಕಾಡುವ ಎಲ್ಲ ಲಕ್ಷಣಗಳಿದೆ. 

ಈ ಸಿನಿಮಾವನ್ನು ಕನ್ನಡದ ಹಿರಿಯ  ನಿರ್ದೇಶಕ ಡಾ.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದು, ಅರುಣ್ ರೈ ತೋಡಾರ್ ಅವರು ನಿರ್ಮಾಣ ಮಾಡಿದ್ದಾರೆ. 

ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಬಾಲಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ನಟ-ಹಾಸ್ಯ ಕಲಾವಿದ ಆರ್.ಧನರಾಜ್, ಪಮ್ಮಿ ಕೊಡಿಯಾಲ್ಬೈಲ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಅಮೀನ್, ಸಂಗೀತ ಮಾಂತ್ರಿಕ ಮಣಿಕಾಂತ್ ಕದ್ರಿ, ಕೆ ಕೆ ಪೇಜಾವರ ಸ್ವರಾಜ್ ಶೆಟ್ಟಿ, ರಾಜೇಶ್ ಕುಡ್ಲ, ಅರುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್‌ಗೆ ಮತ್ತೇ ಮುಳುವಾಗುತ್ತಾ