ಬಾಹುಬಲಿ ಚಿತ್ರದ ಸಕ್ಸಸ್ ಗಿಂತಲೂ ರಾಜಮೌಳಿಯವರ ವಿನಯ ದೊಡ್ಡದು

Webdunia
ಭಾನುವಾರ, 9 ಜುಲೈ 2017 (07:55 IST)
ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 2.0 ನಿರ್ಮಾಪಕ  ಲೈಕಾ ಪ್ರೊಡಕ್ಷನ್ ನ ರಾಜು ಮಹಾಲಿಂಗಂ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಭೇಟಿಯಾಗಿರುವುದು ಸಿನಿಪ್ರಿಯರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.
 
ರಾಜಮೌಳಿಯವರನ್ನು ಭೇಟಿಯಾದ ಬಳಿಕ ಟ್ವೀಟ್ ಮಾಡಿರುವ ರಾಜು ಮಹಾಲಿಂಗಂ ’ರಾಜಮೌಳಿಯವರನ್ನು ಭೇಟಿಯಾದೆ. ಬಾಹುಬಲಿ ಚಿತ್ರದ ಸಕ್ಸಸ್ ಗಿಂತಲೂ ಅವರ ವಿನಯ ದೊಡ್ಡದು’ ಎಂದು ತಿಳಿಸಿದ್ದಾರೆ.
 
ಇನ್ನು ಶಂಕರ್ ನಿರ್ದೇಶನದ ರೋಬೋದ ಮುಂದುವರೆದ ಭಾಗವಾಗಿ 2.0 ಬರುತ್ತಿದೆ. ಈ ಸಿನಿಮಾದ ವಿಶೇಷತೆ ಎಂದರೆ ಸುಮಾರು 400 ಕೋಟಿ ಬಜೆಟ್ ನಲ್ಲಿ 3ಡಿಯಲ್ಲೇ ಚಿತ್ರೀಕರಿಸಿರುವುದು. ಭಾರತದಲ್ಲಿ ಸಧ್ಯ 1500 ತ್ರಿಡಿ ತೆರೆಗಳಿವೆ. ಅದೇ ಚೀನಾದಲ್ಲಾದರೆ 10,000 ಇದೆ. ನಮ್ಮ ಸಿನಿಮಾ 2.0 ಬಿಡುಗಡೆಯಾಗುವ ವೇಳೆಗೆ ಇನ್ನಷ್ಟು ತ್ರಿಡಿ ತೆರೆಗಳು ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
 
ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಕ್ರಿಮಿನಲ್ ವಕೀಲರಾಗಿ ಕಾಣಿಸಿಕೊಳ್ಲಲಿದ್ದಾರೆ. ದೃಶ್ಯ ಚಿತ್ರದಲ್ಲಿ ರವಿಚಂದ್ರನ್ ಹೆಸರು ರಾಜೇಂದ್ರ ಪೊನ್ನಪ್ಪ. ಇದೀಗ ಅದೇ ಹೆಸರನ್ನು ಚಿತ್ರದ ಟಿಅಟಲ್ ಆಗಿ ಇಟ್ಟಿರುವುದು ವಿಶೇಷ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಮುಂದಿನ ಸುದ್ದಿ
Show comments