Select Your Language

Notifications

webdunia
webdunia
webdunia
webdunia

ಹೇಗಿದೆ ಟೋಬಿ ಫಸ್ಟ್ ಲುಕ್? ರಾಜ್ ಬಿ ಶೆಟ್ಟಿ ಡಿಫರೆಂಟ್ ಅವತಾರ

ಹೇಗಿದೆ ಟೋಬಿ ಫಸ್ಟ್ ಲುಕ್? ರಾಜ್ ಬಿ ಶೆಟ್ಟಿ ಡಿಫರೆಂಟ್ ಅವತಾರ
ಬೆಂಗಳೂರು , ಗುರುವಾರ, 29 ಜೂನ್ 2023 (17:07 IST)
Photo Courtesy: Twitter

ಬೆಂಗಳೂರು: ರಾಜ್ ಬಿ ಶೆಟ್ಟಿ ಮತ್ತೊಂದು ಕ್ರಿಯೇಟಿವ್ ಸಿನಿಮಾ ಮೂಲಕ ಜನರ ಎದುರು ಬರುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಟೋಬಿ.

ಟೋಬಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಾಜ್ ಶೆಟ್ಟಿ ಭೀಭತ್ಸ ಅವತಾರ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಒಂದು ಪೋಸ್ಟರ್ ನಲ್ಲಿ ರಾಜ್ ಬಿ ಶೆಟ್ಟಿ ರಕ್ತ ಸಿಕ್ತ ಮುಖ, ಮೂಗಿಗೆ ಮೂಗುಬೊಟ್ಟು ತೊಟ್ಟು ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಫೋಟೋ ವೈರಲ್ ಆಗಿದ್ದು, ಈ ಪೋಸ್ಟರ್ ನಲ್ಲಿ ರಾಜ್‍ ಬಿ ಶೆಟ್ಟಿ ಕುರುಬನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

 ಪೋಸ್ಟರ್ ಗಳನ್ನು ನೋಡಿದ ಮೇಲೆ ಜನರಿಗೆ ಗರುಡಗಮನ ವೃಷಭ ವಾಹನ ಸಿನಿಮಾದ ರಾಜ್ ಶೆಟ್ಟಿಯನ್ನು ನೆನಪಾಗಿರಬಹುದು. ಈ ಸಿನಿಮಾ ಆಗಸ್ಟ್ 25 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ಸರ್ಜಾ-ಉಮಾಪತಿಗೆ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ?