Select Your Language

Notifications

webdunia
webdunia
webdunia
webdunia

ನಟಿ ರಾಗಿಣಿಗೆ ಇಂದು ಬಿಡುಗಡೆಯ ಭಾಗ್ಯ

webdunia
  • facebook
  • twitter
  • whatsapp
share
ಶನಿವಾರ, 23 ಜನವರಿ 2021 (09:39 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದಿರುವ ನಟಿ ರಾಗಿಣಿ ಇಂದು  ಜೈಲಿನಿಂದ ಹೊರಬರಲಿದ್ದಾರೆ.


ಅವರಿಗೆ ಎರಡು ದಿನದ ಹಿಂದೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಔಪಚಾರಿಕತೆ ಮುಗಿಯದೇ ಜೈಲಿನಿಂದ ಹೊರಬರುವಂತಿರಲಿಲ್ಲ. ಇದೀಗ ರಾಗಿಣಿ 140 ದಿನಗಳ ಜೈಲು ವಾಸ ಮುಗಿಸಿ ಹೊರಬರಲಿದ್ದಾರೆ. ಅವರ ಜೊತೆಗೆ ಬಂಧಿತರಾಗಿದ್ದ ಸಂಜನಾ ಗಲ್ರಾನಿ ತಿಂಗಳ ಹಿಂದೆಯೇ ಬಿಡುಗಡೆಯಾಗಿದ್ದರು.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಕೆಎಲ್ ರಾಹುಲ್ ಜೊತೆಗೆ ನಟಿ ಆಶಿಕಾ ರಂಗನಾಥ್ ಫೋಟೋ ವೈರಲ್