Webdunia - Bharat's app for daily news and videos

Install App

ಸದ್ಯದಲ್ಲೇ ರಚಿತಾ ರಾಂ ಕಿಡ್ನ್ಯಾಪ್!

Webdunia
ಶುಕ್ರವಾರ, 18 ಫೆಬ್ರವರಿ 2022 (10:10 IST)
ಬೆಂಗಳೂರು: ನಟಿ ರಚಿತಾ ರಾಂ ಸದ್ಯದಲ್ಲೇ ಕಿಡ್ನ್ಯಾಪ್ ಆಗಲಿದ್ದಾರೆ. ಈ ಮೊದಲು ಕ್ರೇಜಿಸ್ಟಾರ್ ರವಿಚಂದ್ರನ್ ‘ಕಿಡ್ನ್ಯಾಪ್’ ವಿಚಾರ ವೈರಲ್ ಆಗಿತ್ತು. ಈಗ ಡಿಂಪಲ್ ಕ್ವೀನ್ ಸರದಿ.

ಇಷ್ಟೆಲ್ಲಾ ನಡೆಯುತ್ತಿರುವುದು ಜನಪ್ರಿಯ ಶೋ ಡ್ರಾಮಾ ಜ್ಯೂನಿಯರ್ಸ್ ಹೊಸ ಸೀಸನ್ ಗಾಗಿ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ಶೋನ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳಲಿರುವುದು ಈಗಾಗಲೇ ಪ್ರೋಮೋ ಮೂಲಕ ಬಹಿರಂಗವಾಗಿದೆ.

ಇದೀಗ ರವಿಚಂದ್ರನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಂ ಕೂಡಾ ಸೇರಿಕೊಳ್ಳಲಿದ್ದಾರೆ. ರವಿಚಂದ್ರನ್ ರೀತಿಯಲ್ಲೇ ರಚಿತಾ ರಾಂ ಪಾಲ್ಗೊಂಡಿರುವ ಪ್ರೋಮೋದ ಚಿತ್ರೀಕರಣ ಈಗಾಗಲೇ ನಡೆದಿದ್ದು, ಸದ್ಯದಲ್ಲೇ ಪ್ರಸಾರವಾಗಲಿದೆ. ವಿಶೇಷವೆಂದರೆ ರಚಿತಾ ಮೊದಲು ಬಣ್ಣ ಹಚ್ಚಿದ್ದು, ಜೀ ವಾಹಿನಿ ಮೂಲಕ. ‘ಅರಸಿ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈಗ 10 ವರ್ಷದ ಬಳಿಕ ಮತ್ತೆ ಜೀ ಕನ್ನಡ ವಾಹಿನಿಗೆ ಮರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shivanna: ಅಷ್ಟೆಲ್ಲಾ ವಿವಾದವಾದವರೂ ಕುಲದಲ್ಲಿ ಕೀಳ್ಯಾವುದೋ ನಿರ್ಮಾಪಕರಿಗೆ ಶಿವಣ್ಣ ಕಡೆಯಿಂದ ಫೋನ್

Kamal Hassan: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಬಂದ್ ಅಂತೆ: ಸಾರ್ವಜನಿಕರಿಂದಲೇ ಟೀಕೆ

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಗಡುವು: ಥಗ್ ಲೈಫ್ ಸಿನಿಮಾಕ್ಕೆ ರಾಜ್ಯದಲ್ಲಿ ಬ್ಯಾನ್‌ ಎಚ್ಚರಿಕೆ

Actor Kamal Hassan: ಮೌನವಾಗಿರುವ ಕೆಲ ನಟರ ಮಧ್ಯೆ ಚೇತನ್ ಹೇಳಿಕೆಗೆ ಭಾರೀ ಮೆಚ್ಚುಗೆ

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬಹುಭಾಷಾ ಹಿರಿಯ ನಟ ರಾಜೇಶ್‌ ಇನ್ನಿಲ್ಲ

ಮುಂದಿನ ಸುದ್ದಿ
Show comments