Daily Horoscope
✕

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇದು ಬ್ಯುಸಿ ವರ್ಷ

Webdunia
ಮಂಗಳವಾರ, 6 ಜುಲೈ 2021 (11:08 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ತುಂಬಾ ದಿನಗಳ ಕಾಲ ಹೀರೋಯಿನ್ ಪಟ್ಟ ಉಳಿಸಿಕೊಳ್ಳುವುದು ಸುಲಭವಲ್ಲ. ಅದೂ ಈಗಿನ ಜಮಾನದಲ್ಲಿ ಕೆಲವು ಮಂದಿ ಮಾತ್ರ ಇದ್ದಾರೆ. ಅಂತಹವರ ಪೈಕಿ ರಚಿತಾ ರಾಂ ಕೂಡಾ ಒಬ್ಬರು.


ಡಿಂಪಲ್ ಕ್ವೀನ್ ಗೆ ಇದು ಬ್ಯುಸಿ ವರ್ಷ ಎಂದರೂ ತಪ್ಪಾಗಲಾರದು. 35 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಮೇಲೂ ರಚಿತಾ ಈಗಲೂ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಅವರ ಶಬರಿ ಸಿನಿಮಾ ಸೆಟ್ಟೇರಿದೆ.

ಇದಲ್ಲದೆ ಈ ವರ್ಷ ರಚಿತಾ ಕೈಯಲ್ಲಿ ಇನ್ನಷ್ಟು ಸಿನಿಮಾಗಳಿವೆ. ಅದೂ ಕೇವಲ ಮರಸುತ್ತುವ ಪಾತ್ರಗಳಲ್ಲ. ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ರಚಿತಾ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಶಬರಿ ಕೂಡಾ ಅಂತಹದ್ದೇ ಸಿನಿಮಾ. ಅದಲ್ಲದೆ, ‘ಏಪ್ರಿಲ್’, ‘ಲಿಲ್ಲಿ’ ಕೂಡಾ ನಾಯಕಿ ಪ್ರಧಾನ ಸಿನಿಮಾಗಳೇ. ಇದಲ್ಲದೆ ಪ್ರಜ್ವಲ್ ದೇವರಾಜ್ ಜೊತೆಗೆ ವೀರಂಗೆ ನಾಯಕಿ. ಇನ್ನು, ಪಂಕಜ ಕಸ್ತೂರಿ ಸಿನಿಮಾದಲ್ಲೂ ಅವರದ್ದೇ ಪ್ರಧಾನ ಪಾತ್ರ. ಅಲ್ಲಿಗೆ ರಚಿತಾರ ಸಾಲು ಸಾಲು ಸಿನಿಮಾಗಳು ಮುಂದಿನ ಎರಡು ವರ್ಷ ಬಿಡುಗಡೆಯಾಗುವುದು ಪಕ್ಕಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments