Select Your Language

Notifications

webdunia
webdunia
webdunia
webdunia

ದಾಖಲೆ ಮಾಡಿದ ಗಂಧದ ಗುಡಿ ಟ್ರೈಲರ್

ದಾಖಲೆ ಮಾಡಿದ ಗಂಧದ ಗುಡಿ ಟ್ರೈಲರ್
ಬೆಂಗಳೂರು , ಸೋಮವಾರ, 10 ಅಕ್ಟೋಬರ್ 2022 (16:05 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಾಕ್ಷ್ಯಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿತ್ತು.

ಈ ಟ್ರೈಲರ್ ಗೆ ಯೂ ಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಸಿಕ್ಕಿದೆ. ಬಿಡುಗಡೆಯಾದ ಒಂದೇ ದಿನಕ್ಕೆ 1 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

ಸಾಕ್ಷ್ಯಚಿತ್ರವಾದರೂ ಸಿನಿಮಾ ಲೆವೆಲ್ ಗೆ ಜನ ವೀಕ್ಷಣೆ ಮಾಡುತ್ತಿರುವುದು ವಿಶೇಷ. ಇದೆಲ್ಲಾ ಅಪ್ಪು ಮಹಿಮೆ ಎಂದರೆ ತಪ್ಪಾಗಲಾರದು.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಲೋಹಿತಾಶ್ವ ಸ್ಥಿತಿ ಗಂಭೀರ