Select Your Language

Notifications

webdunia
webdunia
webdunia
webdunia

ರತ್ನನ್ ಪ್ರಪಂಚಕ್ಕಾಗಿ ಹಾಡಿದ ಪವರ್ ಸ್ಟಾರ್ ಪುನೀತ್

ರತ್ನನ್ ಪ್ರಪಂಚಕ್ಕಾಗಿ ಹಾಡಿದ ಪವರ್ ಸ್ಟಾರ್ ಪುನೀತ್
ಬೆಂಗಳೂರು , ಭಾನುವಾರ, 10 ಅಕ್ಟೋಬರ್ 2021 (10:05 IST)
ಬೆಂಗಳೂರು: ಡಾಲಿ ಧನಂಜಯ್ ನಾಯಕರಾಗಿರುವ ರತ್ನನ್ ಪ್ರಪಂಚ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.


ಪುನೀತ್ ಬೇರೆಯವರ ಸಿನಿಮಾಗಳಿಗೆ ಹಾಡಿದಾಗಲೆಲ್ಲಾ ಹಾಡುಗಳು ಹಿಟ್ ಆಗಿವೆ. ಈಗ ಧನಂಜಯ್ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ‘ಗಿಚ್ಚಿ ಗಿಲಿ ಗಿಲಿ’ ಎಂಬ ಹಾಡೊಂದನ್ನು ಹಾಡಿದ್ದಾರೆ.

ರತ್ನನ್ ಪ್ರಪಂಚ ಸಿನಿಮಾ ಅಕ್ಟೋಬರ್ 22 ಕ್ಕೆ ಅಮೆಝೋನ್ ಪ್ರೈಮ್ ಒಟಿಟಿ ಫ್ಲ್ಯಾಟ್ ಫಾರಂನಲ್ಲಿ  ಬಿಡುಗಡೆಯಾಗಲಿದೆ. ಈ ಹಿಂದಿನಂತೇ ಪುನೀತ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡೂ ಹಿಟ್ ಆಗುತ್ತದೆಂಬ ನಿರೀಕ್ಷೆ ಚಿತ್ರತಂಡದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಪೋರಿಯೋ ವಿಡಿಯೋ ಸಾಂಗ್ ರಿಲೀಸ್