Select Your Language

Notifications

webdunia
webdunia
webdunia
webdunia

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪಲ್ಸಾರ್ ಸುನಿ ಅರೆಸ್ಟ್

pulsar suni
Ernakulam , ಗುರುವಾರ, 23 ಫೆಬ್ರವರಿ 2017 (14:09 IST)
ಫೆಬ್ರವರಿ 17ರಂದು ಬಹುಭಾಷಾ ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪಲ್ಸಾರ್ ಸುನಿಯನ್ನ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ ಸುನಿಯನ್ನ ಕೋರ್ಟ್ ಆವರಣದಲ್ಲೇ ಪೊಲೀಸರು ಬಂಧಿಸಿದ್ದಾರೆ.


ಪಲ್ಸಾರ್ ಸುನಿ ಬಂಧನವಾಗುತ್ತಿದ್ದಂತೆ ಠಾಣೆಗೆ ಮುತ್ತಿಗೆ ಹಾಕಿದ ನಟಿಯ ಅಭಿಮಾನಿಗಳು ಮತ್ತು ಸಾರ್ವಜನಿಕರು ಆತನನ್ನ ನಮ್ಮ ವಶಕ್ಕೆ ಕೊಡಿ ನಾವು ಬುದ್ಧಿ ಕಲಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಗುಂಪನ್ನ ಚದುರಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

’ಹದಿನಾಲ್ಕು ವರ್ಷಕ್ಕೆ ಲಿಪ್‍ಲಾಕ್, ಅದೇ ನಾನು ಮಾಡಿದ ತಪ್ಪ’