Select Your Language

Notifications

webdunia
webdunia
webdunia
webdunia

ಅಪ್ಪ ಅಮ್ಮನ ಕಿಸ್ಸಿಂಗ್ ನೋಡಿ ಕಣ್ಣು ಮುಚ್ಚಿಕೊಂಡ ಪ್ರಿಯಾಂಕ ಮಗಳು ಮಾಲ್ತಿ ಮೇರಿ

Priyanka Chopra Daughter

Sampriya

ಮುಂಬೈ , ಬುಧವಾರ, 18 ಸೆಪ್ಟಂಬರ್ 2024 (18:44 IST)
Photo Courtesy X
ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಲಂಡನ್‌ನಲ್ಲಿ ನಡೆದ ಜೋನಾಸ್ ಬ್ರದರ್ಸ್ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು.

ಆ ಸುಂದರ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ನಿಕ್ ಹಾಗೂ ಪ್ರಿಯಾಂಕ ಲಿಪ್ ಟು ಲಿಪ್ ಕಿಸ್ ನೀಡಿದ್ದಾರೆ. ಇದನ್ನು ನೋಡಿದ ಮಗಳು ಮಾಲ್ತಿ ಮೇರಿ ಕಣ್ಣು ಮುಚ್ಚಿಕೊಂಡಿದ್ದಾಳೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ತಂದೆಯ ಹಾಡುಗಳನ್ನು ಮಾಲ್ತಿ ಹೆಡ್‌ಫೋನ್‌ಗಳೊಂದಿಗೆ ಆನಂದಿಸಿದ್ದಾಳೆ. ಅದಲ್ಲದೆ ವೇದಿಕೆಯಲ್ಲಿ ಕುಣಿದು ಸಂಭ್ರಮಿಸಿದ್ದಾಳೆ. ಪ್ರಿಯಾಂಕಾ ಮತ್ತು ಮಗಳು ಮಾಲ್ತಿ ಕನ್ಸರ್ಟ್‌ನಲ್ಲಿ ನಿಕ್‌ಜೋನಾಸ್‌ಗೆ ಹುರಿದುಂಬಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ನಿಕ್ ಜೋನಾಸ್ ಹಾಗೂ ಪ್ರಿಯಾಂಕಾ ಆಗಾಗ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

SIIMA 2024: ಐಶ್ವರ್ಯ ರೈಗೆ ಮಗಳೇ ದೊಡ್ಡ ಚಿಯರ್ ಲೀಡರ್, ಅದಕ್ಕೆ ಇಲ್ಲಿದೆ ಸಾಕ್ಷಿ