Select Your Language

Notifications

webdunia
webdunia
webdunia
webdunia

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಎದೆ ಸೀಳು ದರ್ಶನ

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಎದೆ ಸೀಳು ದರ್ಶನ
ಮುಂಬೈ , ಗುರುವಾರ, 1 ಜುಲೈ 2021 (09:54 IST)
ಮುಂಬೈ: ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಫೋಟೋವೊಂದು ಈಗ ವೈರಲ್ ಆಗಿದೆ.
Photo Courtesy: Instagram


ಎದೆಸೀಳು ದರ್ಶನ ಮಾಡುವ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಫೋಟೋ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸುತ್ತಿರುವ ಪ್ರಿಯಾ ಈಗ ಇನ್ ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಪ್ರಕಟಿಸಿದ್ದಾರೆ.

ಈ ಫೋಟೋವನ್ನು ನನ್ನ ಗೆಳೆಯನೇ ಸೆರೆಹಿಡಿದಿದ್ದಾನೆ ಎಂದಿದ್ದಾರೆ ಪ್ರಿಯಾ. ಅಂದ ಹಾಗೆ ಈ ಹಾಟ್ ಫೋಟೋ ಮೂಲಕ ತಾವು ಎಂತಹ ಪಾತ್ರಕ್ಕಾದರೂ ಸೈ ಎಂದು ಮತ್ತೆ ಸಂದೇಶ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ, ನಿರೂಪಕಿ ಮಂದಿರಾ ಬೇಡಿಗೆ ಪತಿ ವಿಯೋಗ