ಬಿಗ್ ಬಾಸ್ ಕನ್ನಡ: ಆರ್ಯವರ್ಧನ್ ಗುರು ನಿಜವಾದ ಹೆಸರೇ ಬೇರೆ!

Webdunia
ಸೋಮವಾರ, 26 ಸೆಪ್ಟಂಬರ್ 2022 (09:10 IST)
ಬೆಂಗಳೂರು: ಬಿಗ್ ಬಾಸ್ ಕನ್ನಡದಲ್ಲಿ ಮೊದಲ ದಿನವೇ ವಾದ-ವಿವಾದ ಜೋರಾಗಿತ್ತು. ಈ ಬಾರಿ ಪ್ರಬಲ ಸ್ಪರ್ಧಿಗಳೇ ಮನೆಯಲ್ಲಿದ್ದಾರೆ.

ನಿನ್ನೆಯ ದಿನ ಆರ್ಯವರ್ಧನ್ ಗುರೂಜಿ ಹೆಸರಿನ ಬಗ್ಗೆ ಜೋರಾದ ಚರ್ಚೆ ನಡೆದಿತ್ತು. ಪ್ರಶಾಂತ್ ಸಂಬರ್ಗಿ ಹೆಸರನ್ನು ಆರ್ಯವರ್ಧನ್ ಗುರೂಜಿ ತಪ್ಪಾಗಿ ಉಚ್ಚರಿಸಿದ್ದು ಈ ವಾದಕ್ಕೆ ಮೂಲ ಕಾರಣವಾಯ್ತು.

ತಮ್ಮ ಹೆಸರಿನಲ್ಲಿರುವ ಸಂಬರ್ಗಿ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ಪ್ರಶಾಂತ್ ಮಧ‍್ಯಪ್ರವೇಶಿಸಿ ನಿಮ್ಮ ನಿಜ ಹೆಸರು ಆರ್ಯವರ್ಧನ್ ಅಲ್ಲ. ನಿಮ್ಮ ನಿಜವಾದ ಹೆಸರು ಏನೆಂದು ನನಗೆ ಗೊತ್ತಿದೆ. ಅದನ್ನು ಕಿಚ್ಚ ಸುದೀಪ್ ಎದುರು ಹೇಳ್ತೀನಿ ಎಂದಿದ್ದಾರೆ. ಈ ನಡುವೆ ಮಧ್ಯಪ್ರವೇಶಿಸಿದ ಅರುಣ್ ಸಾಗರ್ ನಿಮ್ಮ ನಿಜ ಹೆಸರು ಸುಬ್ರಹ್ಮಣ್ಯ ಎಂದರು. ಆಗ ಆರ್ಯವರ್ಧನ್ ನನ್ನ ಹೆಸರು ಸರ್ಕಾರೀ ದಾಖಲೆಯಲ್ಲೂ ಆರ್ಯವರ್ಧನ್ ಎಂದೇ ಇರುವುದು ಎಂದಿದ್ದಾರೆ. ಈಗ ಪ್ರಶಾಂತ್ ಕಿಚ್ಚ ಸುದೀಪ್ ಮುಂದೆ ಆರ್ಯವರ್ಧನ್ ಗುರೂಜಿ ನಿಜವಾದ ಹೆಸರೇನೆಂದು ಖಂಡಿತವಾಗಿ ಹೇಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

ಮುಂದಿನ ಸುದ್ದಿ
Show comments