Webdunia - Bharat's app for daily news and videos

Install App

ಕೆಜಿಎಫ್ 2 ಬಳಿಕ ಸಲಾರ್ ನೊಂದಿಗೆ ಬರಲಿದ್ದಾರೆ ಪ್ರಶಾಂತ್ ನೀಲ್

Webdunia
ಭಾನುವಾರ, 17 ಏಪ್ರಿಲ್ 2022 (09:08 IST)
ಬೆಂಗಳೂರು: ಕೆಜಿಎಫ್ 2 ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.

ಇದೀಗ ಪ್ರಶಾಂತ್ ಸಲಾರ್ ಜೊತೆಗೆ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ವರ್ಷವೇ ರೆಬಲ್ ಸ್ಟಾರ್ ಪ್ರಭಾಸ್ ನಾಯಕರಾಗಿರುವ ಸಲಾರ್ ಬಿಡುಗಡೆಯಾಗಲಿದೆ.

ಮೇ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನೂ ಶೂಟಿಂಗ್ ಮುಕ್ತಾಯವಾಗಬೇಕಿದೆ. ಈ ವರ್ಷಾಂತ್ಯದೊಳಗೆ ಸಿನಿಮಾ ಬಿಡುಗಡೆಯಾಗುವುದು ಪಕ್ಕಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತದಾರರ ಪಟ್ಟಿಯಿಂದ ನನ್ನ ಹೆಸರು ಅಳಿಸಲಾಗಿದೆ ಎಂಬ ಪ್ರಕಾಶ್ ರಾಜ್ ಗೆ ನಿಜವೇನೆಂದು ತಿಳಿಸಿ ಹೇಳಿದ ಚುನಾವಣಾ ಆಯೋಗ

ಡಿ ಬಾಸ್ ಟಾರ್ಗೆಟ್ ಆಗುತ್ತಿದ್ದಾರೆಯೇ, ದರ್ಶನ್ ಅಭಿಮಾನಿಗಳ ಆರೋಪವೇನು

ಸೊಂಟದ ಪೆಟ್ಟಿನಿಂದಾಗಿ ಬೆಡ್‌ರೆಸ್ಟ್‌ನಲ್ಲಿರುವ ರಶ್ಮಿಕಾ ಆರೋಗ್ಯದಲ್ಲಿ ಬಗ್ಗೆ ಬಿಗ್ ಅಪ್ಡೇಟ್‌

ಕೇರಳದ ಖ್ಯಾತ ಅಖಿಲ್‌ ಎನ್‌ಆರ್‌ಡಿ ಬದುಕಲ್ಲಿ ಬಿರುಗಾಳಿ, ಲವರ್ ಜತೆ ರಾತೋರಾತ್ರಿ ಓಡಿ ಹೋದ ಪತ್ನಿ, Video

ಮತದಾರರ ಪಟ್ಟಿಯಿಂದ ಹೆಸರು ಹೊರಬೀಳುತ್ತಿದ್ದ ಹಾಗೇ ಹಾಸ್ಯ ಚೆನ್ನಾಗಿದೆ ಎಂದ ನಟ ಪ್ರಕಾಶ್ ರಾಜ್

ಮುಂದಿನ ಸುದ್ದಿ
Show comments