Webdunia - Bharat's app for daily news and videos

Install App

ಜೂನಿಯರ್ ಎನ್ ಟಿಆರ್ ಜೊತೆ ಚಿತ್ರ ಘೋಷಿಸಿದ ಪ್ರಶಾಂತ್ ನೀಲ್

Webdunia
ಭಾನುವಾರ, 23 ಮೇ 2021 (09:34 IST)
ಹೈದರಾಬಾದ್ : ಈಗಾಗಲೇ ಟಾಲಿವುಡ್ ನಟ ಪ್ರಭಾಸ್ ಅವರೊಂದಿಗೆ  ಸಲಾರ್ ಚಿತ್ರ ಮಾಡುತ್ತಿರುವ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಮತ್ತೊಬ್ಬ ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಜೊತೆ ಚಿತ್ರ ಮಾಡಲು ಹೊರಟಿದ್ದಾರೆ.

ಈಗಾಗಲೇ ಜೂನಿಯರ್ ಎನ್ ಟಿಆರ್ ಜನ್ಮದಿನದಂದು  ಪ್ರಶಾಂತ್ ನೀಲ್ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜೂನಿಯರ್ ಎನ್ ಟಿಆರ್ ಜೊತೆ ತಮ್ಮ ಪ್ರಾಜೆಕ್ಟ್  ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅವರು ನಿರ್ಮಾಣ ಮಾಡಲಿದೆ. ಈ ಬಗ್ಗೆ ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಸಂತಸಗೊಂಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ananth Nag: ರಾಷ್ಟ್ರಪತಿಗಳಿಂದ ನಟ ಅನಂತನಾಗ್ ಪದ್ಮಭೂಷಣ ಸ್ವೀಕರಿಸಿದ ಕ್ಷಣ ಹೀಗಿತ್ತು video

Actor AnantNag: ಕೊನೆಗೂ ಈಡೇರಿತು ಕನ್ನಡಿಗರ ಬಹುಬೇಡಿಕೆ ಕನಸು

ತಮಿಳಿನಿಂದ ಕನ್ನಡ: ನಟ ಕಮಲ್ ಹಾಸನ್ ಹೇಳಿಕೆಗಿಂತಲೂ ಶಿವಣ್ಣ ಮೌನಕ್ಕೆ ರಾಂಗ್ ಆದ ಕನ್ನಡಿಗರು

Madenur Manu: ಮಡೆನೂರು ಮನು ಬ್ಯಾನ್ ಓಕೆ, ಜೈಲಿಗೆ ಹೋಗಿದ್ದ ದರ್ಶನ್ ಗೆ ಬ್ಯಾನ್ ಇಲ್ಲ ಯಾಕೆ

Shridhar Nayak: ಶ್ರೀಧರ್ ನಾಯಕ್ ಗೆ ಏಡ್ಸ್ ಬಂದಿತ್ತು: ಪತ್ನಿಯ ಹಳೇ ಹೇಳಿಕೆ ವೈರಲ್

ಮುಂದಿನ ಸುದ್ದಿ
Show comments