ಮತ್ತೊಂದು ಮದುವೆಯಾದ್ರು ನಟ ಪ್ರಕಾಶ್ ರಾಜ್!

Webdunia
ಬುಧವಾರ, 25 ಆಗಸ್ಟ್ 2021 (10:36 IST)
ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ಈಗ ಮತ್ತೆ ಮದುವೆಯಾಗಿದ್ದಾರಂತೆ! ಈ ವಿಚಾರವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ!


ಸದ್ಯಕ್ಕೆ ಪೊನ್ನಿಯನ್ ಸೆಲ್ವನ್ ಚಿತ್ರೀಕರಣಕ್ಕಾಗಿ ಮಧ‍್ಯಪ್ರದೇಶದಲ್ಲಿರುವ ಪ್ರಕಾಶ್ ರಾಜ್ ತಮ್ಮ ಮಕ್ಕಳ ಎದುರೇ ಮರು ಮದುವೆಯಾಗಿದ್ದಾರೆ. ಆದರೆ ಹುಡುಗಿ ಬೇರೆಯವರಲ್ಲ. ತಮ್ಮ ಪತ್ನಿ ಪೋನಿ ವರ್ಮಾರನ್ನೇ ಮತ್ತೆ ಮದುವೆಯಾಗಿದ್ದಾರೆ.

ಪ್ರಕಾಸ್ ಮತ್ತು ಪೋನಿ ನಿನ್ನೆ 11 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ ಪುತ್ರ ವೇದಾಂತ್ ಗೆ ತನ್ನ ಅಪ್ಪ-ಅಮ್ಮನ ಮದುವೆ ನೋಡಬೇಕೆಂದು ಆಸೆಯಾಗಿದೆ. ಅವನ ಆಸೆ ನೆರವೇರಿಸಲು ಪ್ರಕಾಶ್-ಪೋನಿ ದಂಪತಿ ಪರಸ್ಪರ ರಿಂಗ್ ಎಕ್ಸ್ ಚೇಂಜ್ ಮಾಡಿ ಕಿಸ್ ಮಾಡಿ ಔಪಚಾರಿಕವಾಗಿ ಮದುವೆಯಾಗಿದ್ದಾರೆ. ಇದಕ್ಕೆ ಪ್ರಕಾಶ್ ಮೊದಲನೇ ಪತ್ನಿ ಮಕ್ಕಳಾದ ಮೇಘನಾ, ಪೂಜಾ ಕೂಡಾ ಸಾಕ್ಷಿಯಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ ಎಂದ ಧ್ರುವಂತ್‌ಗೆ ಟ್ರೋಲಿಗರ ಕಾಟ, ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ

ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸೂಪರ್‌ಹೀರೋ ಚಿತ್ರ ವೀಕ್ಷಿಸಿದ್ದನ್ನು ನೆನಪಿಸಿಕೊಂಡ ರಿಷಬ್ ಶೆಟ್ಟಿ

ತಂದೆ,ತಾಯಿ, ಪತ್ನಿ ಜತೆ ಆಸ್ಪತ್ರೆಗೆ ಬಂದ ರಾಮ್‌ಚರಣ್, ಕಾರಣ ಏನ್ ಗೊತ್ತಾ, Video

ಜಂತರ್ ಮಂತರ್‌ನಲ್ಲಿ ಭಾಗವಹಿಸಿದ್ದ ಖ್ಯಾತ ನಟ ಸದ್ಯ ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯಬೇಕಾದ ಸ್ಥಿತಿ

ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಲಿ: ಆಗ್ರಹಿಸಿದ ನಟಿ ಜ್ಯೋತಿಕಾ

ಮುಂದಿನ ಸುದ್ದಿ
Show comments