Webdunia - Bharat's app for daily news and videos

Install App

ಶಸ್ತ್ರಚಿಕಿತ್ಸೆಗೊಳಗಾಗಲಿರುವ ಪ್ರಭಾಸ್: ಶೂಟಿಂಗ್ ಗೆ ಬ್ರೇಕ್

Webdunia
ಬುಧವಾರ, 6 ಏಪ್ರಿಲ್ 2022 (10:46 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, ಕೆಲವು ದಿನಗಳ ಕಾಲ ಶೂಟಿಂಗ್ ನಿಂದ ಬ್ರೇಕ್ ಪಡೆಯಲಿದ್ದಾರೆ.

ಬಾಹುಬಲಿ ಸಿನಿಮಾ ಶೂಟಿಂಗ್ ವೇಳೆ ಆಗಿದ್ದ ಗಾಯ ಈಗಲೂ ಪ್ರಭಾಸ್ ರನ್ನು ಕಾಡುತ್ತಿದೆ. ಈ ಕಾರಣಕ್ಕೆ ಅವರು ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೊಳಗಾಗಬೇಕಿದೆ.

ಹೀಗಾಗಿ ವೈದ್ಯರು ಮುಂದಿನ ಮೂರು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕೆಲವು ದಿನಗಳ ಕಾಲ ಸಲಾರ್, ಕೆ ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳ‍್ಳಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ ಸೀಸನ್ 13 ರ ಸೆಲೆಬ್ರಿಟಿ ಸ್ಪರ್ಧಿಗಳು ಯಾರು ಇಲ್ಲಿದೆ ಸುಳಿವು: ಈಗ ನೀವೇ ಗೆಸ್ ಮಾಡಬಹುದು video

ಕೃಷ್ಣನ ಜನ್ಮದಿನವೇ ಮಗನ ಹಡೆದ ನಟಿ ಹರ್ಷಿಕಾ ಪೂಣಚ್ಚ

ಮಗನ ವಿರುದ್ಧ ಪ್ರಕರಣ ಸಂಬಂಧ ದುನಿಯಾ ವಿಜಯ್ ಪ್ರತಿಕ್ರಿಯೆ

ಯಶ್ 'ಕೆಜಿಎಫ್' ಪೂರ್ವದ ಜನಪ್ರಿಯತೆ ಕುರಿತಾದ ಈಗಿನ ಚರ್ಚೆ ಹಾಸ್ಯಾಸ್ಪದ ಎಂದ ರಾಮ್ ಗೋಪಾಲ್ ವರ್ಮಾ

ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು ಬೆನ್ನಲ್ಲೇ ದುನಿಯಾ ವಿಜಯ್ ಫೋಸ್ಟ್‌

ಮುಂದಿನ ಸುದ್ದಿ
Show comments