Select Your Language

Notifications

webdunia
webdunia
webdunia
Saturday, 12 April 2025
webdunia

ಆದಿ ಸಾಯಿಕುಮಾರ್ ಬ್ಲಾಕ್ ಬಾಸ್ಟರ್ ಚಿತ್ರದ ಪೋಸ್ಟರ್ ಬಿಡುಗಡೆ

ಹೈದರಾಬಾದ್
ಹೈದರಾಬಾದ್ , ಶನಿವಾರ, 26 ಡಿಸೆಂಬರ್ 2020 (06:33 IST)
ಹೈದರಾಬಾದ್ : ಟಾಲಿವುಡ್ ನ ಯುವ ನಾಯಕ ಆದಿ ಸಾಯಿಕುಮಾರ್ ಅವರು ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡಿದ್ದರು. ಆದರೆ ಇತ್ತೀಚೆಗೆ ಅವರು ಯಾವುದೇ ಹಿಟ್ ಚಿತ್ರಗಳನ್ನು ನೀಡಿಲ್ಲ.

ಆದರೆ ಇದೀಗ ಅವರು ಬ್ಲಾಕ್ಬಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಜನ್ಮದಿನವಾದ ಡಿ.23ರಂದು  ನಿರ್ಮಾಪಕರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಚಿತ್ರ ಎನ್ನಲಾಗಿದೆ. ಈ ಚಿತ್ರದ ಪೋಸ್ಟರ್ ಆಸಕ್ತಿದಾಯಕವಾಗಿದ್ದು, ಇದರಲ್ಲಿ ಆದಿ ಎರಡು ವಿಭಿನ್ನ ಸ್ಟೈಲ್ ನಲ್ಲಿ ಕಂಡುಬಂದಿದ್ದು, ಒಂದು ಕಡೆ ಸಾಮಾನ್ಯ ನೋಟ ಹಾಗೂ ಇನ್ನೊಂದು ಕಡೆ ಗಂಭೀರ ನೋಟದಲ್ಲಿ ಕಾಣಸಿಕೊಂಡಿದ್ದಾರೆ.

ಈ ಚಿತ್ರ ಮಹಂಕಲಿಯ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಹೊಸ ನಿರ್ದೆಶಕ ಜಿ.ಬಿ.ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಆದಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಬಾನಿಕ ನಾಯಕಿಯಾಗಿ ನಟಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಸೌಂದರ್ಯ ರಹಸ್ಯ ರಿವಿಲ್ ಮಾಡಿದ ರಶ್ಮಿಕಾ ಮಂದಣ್ಣ