Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ಕನ್ನಡ ಬೆಡಗಿ `ಪಟಾಕಾ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

sudheer babu
ಹೈದರಾಬಾದ್ , ಬುಧವಾರ, 25 ಅಕ್ಟೋಬರ್ 2017 (16:38 IST)
ಹೈದರಾಬಾದ್: ಚಂದನವನದ ಬೆಡಗಿ ನಭಾ ನಟೇಶ್ ಗೆ ತೆಲುಗು ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಟ್ಯಾಲೆಂಟೆಡ್ ಗರ್ಲ್ ಎಂದು ಗುರುತಿಸಿಕೊಂಡಿರುವ ನಭಾಗೆ ತೆಲುಗಿನ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪ್ರಿನ್ಸ್ ಮಹೇಶ್ ಬಾಬು ಭಾವಮೈದುನ ಸುಧೀರ್ ಬಾಬು ನಾಯಕನಾಗಿರೊ `ಅದುಗೋ’ ಚಿತ್ರಕ್ಕೆ ನಭಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಇದೇ ಚಿತ್ರಕ್ಕೆ ಗುರು ಖ್ಯಾತಿಯ ರಿತಿಕಾ ಸಿಂಗ್ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಟೈಮ್ ನಲ್ಲಿ ಈ ಪಾತ್ರಕ್ಕೆ ನಭಾ ಹೆಸರನ್ನ ಫೈನಲ್ ಮಾಡಲಾಗಿದೆ. ಸದ್ಯ ಚಿತ್ರದ ಶೂಟಿಂಗ್ ಮುಗಿದಿದ್ದು, ಟ್ರೈಲರ್ ಕೂಡ ರಿಲೀಸ್ ಆಗಿದೆ. ನಭಾ ಅಭಿನಯದ ಮೊದಲ ತೆಲುಗು ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇನ್ನು ಸ್ವಲ್ಪ ದಿನದಲ್ಲೇ ಚಿತ್ರ ಕೂಡ ರಿಲೀಸ್ ಆಗಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ತವರು ಮನೆಗೆ ಬೆಂಕಿ: ತಾಯಿ ಬಳಿ ದೌಡಾಯಿಸಿದ ಐಶ್ವರ್ಯಾ-ಅಭಿಷೇಕ್