ಮಲಯಾಳಂ ನಟಿಗೆ ಮೇಘನಾ ರಾಜ್ ವಿಶ್ ಮಾಡಿದ್ದು ಈ ಕಾರಣಕ್ಕೆ

Webdunia
ಶನಿವಾರ, 14 ನವೆಂಬರ್ 2020 (09:20 IST)
ಬೆಂಗಳೂರು: ನಟಿ ಮೇಘನಾ ರಾಜ್ ಮಲಯಾಳಂ ನಟಿ ನಝ್ರಿಯಾ ನಝೀಮ್ ಸ್ನೇಹಿತೆಯರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ತಮ್ಮ ಸ್ನೇಹಿತೆಯ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆ ನೋಡಿ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.


ಮದುವೆ ಬಳಿಕ ನಝ್ರಿಯಾ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಆದರೆ ಇದೀಗ ತೆಲುಗಿನಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ನಾನಿ ಜತೆಗೆ ನಝ್ರಿಯಾ ಅಭಿನಯಿಸಲಿದ್ದಾರೆ. ಇದೇ ಕಾರಣಕ್ಕೆ ಮೇಘನಾ ನಝ್ರಿಯಾಗೆ ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ಹೆರಿಗೆಯ ಬಳಿಕ ಮೇಘನಾ ಆಸ್ಪತ್ರೆಯಲ್ಲಿದ್ದಾಗ ಪತಿ ಜತೆ ನಝ್ರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಸ್ಪರ್ಧಿಗಳನ್ನು ಉಳಿಸಲು ವೋಟ್ ಮಾಡಿ ಎಂದ ವಾಹಿನಿ: ಮೊದಲು ಮನೆ ಉಳಿಸ್ಕೊಳ್ಳಿ ಎಂದ ವೀಕ್ಷಕರು

ಬಿಗ್ ಬಾಸ್ ಕ್ಲೋಸ್ ಮಾಡಿದ್ದು ಕಿಚ್ಚ ಸುದೀಪ್ ಮೇಲಿನ ಸಿಟ್ಟಿನಿಂದನಾ

BBK12: ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ಈಗೆಲ್ಲಿದ್ದಾರೆ

ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡ್ಬಹುದು, ನಾವು ಮಾಡ್ಬಾರದಾ: ಹೊಂಬಾಳೆಗೆ ಪಬ್ಲಿಕ್ ಪ್ರಶ್ನೆ

ಬಿಗ್ ಬಾಸ್ ಕನ್ನಡ ಬಂದ್ ಮಾಡಿದ್ದಲ್ಲ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಟೈಟ್ ಮಾಡಿದ್ದು

ಮುಂದಿನ ಸುದ್ದಿ
Show comments