Select Your Language

Notifications

webdunia
webdunia
webdunia
webdunia

ಕಾಂತಾರ ಹೀರೋ ರಿಷಬ್ ಶೆಟ್ಟಿ ಬಳಿಯಿರುವ ದುಬಾರಿ ಕಾರಿನ ಬೆಲೆಯೆಷ್ಟು ಗೊತ್ತಾ?!

webdunia
ಬೆಂಗಳೂರು , ಗುರುವಾರ, 27 ಅಕ್ಟೋಬರ್ 2022 (08:40 IST)
WD
ಬೆಂಗಳೂರು: ಕಾಂತಾರ ಎನ್ನುವ ಸೂಪರ್ ಹಿಟ್ ಸಿನಿಮಾ ನೀಡಿರುವ ರಿಷಬ್ ಶೆಟ್ಟಿ ಇತ್ತೀಚೆಗೆ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದರು.

ಇತ್ತೀಚೆಗೆ ರಿಷಬ್ ಆಡಿ ಕ್ಯು 7 ಕಾರು ಖರೀದಿ ಮಾಡಿದ್ದರು. ಈ ಕಾರಿನ ಜೊತೆ ತಮ್ಮ ಪತ್ನಿ ಪ್ರಗತಿ ಜೊತೆ ಫೋಟೋಗೆ ಪೋಸ್ ನೀಡಿದ್ದರು.

ಅಷ್ಟಕ್ಕೂ ರಿಷಬ್ ಬಳಿಯಿರುವ ಈ ಕಾರಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 89 ಲಕ್ಷ ರೂ.ಗಳು. ಇದೀಗ ಕಾಂತಾರ ಸಿನಿಮಾ ಕೋಟಿಗಟ್ಟಲೆ ಹಣ ಬಾಚಿಕೊಂಡಿದ್ದು, ರಿಷಬ್ ಅದೃಷ್ಟ ಒಮ್ಮೆಲೇ ಹೆಚ್ಚಾಗಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಹುಲಿವೇಷಕ್ಕೆ ಅವಮಾನ ಮಾಡಿದ್ದರಾ ರಕ್ಷಿತ್ ಶೆಟ್ಟಿ?!