Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಟ್ರೇಲರ್ (ವಿಡಿಯೋ)

ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಟ್ರೇಲರ್ (ವಿಡಿಯೋ)
, ಶುಕ್ರವಾರ, 28 ಅಕ್ಟೋಬರ್ 2016 (11:38 IST)
ಸದಾ ವಿಭಿನ್ನ ಚಿತ್ರಗಳನ್ನು ನೀಡುವ ರಕ್ಷಿತ್ ಶೆಟ್ಟಿ ಹೊಸದೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಹೆಸರು ಕಿರಿಕ್ ಪಾರ್ಟಿ.ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಭರ್ಜರಿ ಹಿಟ್ ಆಗಿದೆ. 

 
ಟ್ರೇಲರ್ ಬಿಡುಗಡೆ ಮಾಡಿದ 8 ಗಂಟೆಗಳಲ್ಲಿ 50 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆಂದು ಖುದ್ದು ರಕ್ಷಿತ್ ಶೆಟ್ಟಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.ನೀವು ನೋಡಿ ಆನಂದಿಸಿ.
 ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಟ್ರೇಲರ್ (ವಿಡಿಯೋ)
 

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಸಿನಿಮಾಗಳೂ.. ಡೈಲಾಗ್ ಗಳೂ..