Select Your Language

Notifications

webdunia
webdunia
webdunia
webdunia

ಅನೂಪ್ ಭಂಡಾರಿಯ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ನಿರ್ಮಾಣ

ಅನೂಪ್ ಭಂಡಾರಿಯ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ನಿರ್ಮಾಣ
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (10:10 IST)
ಬೆಂಗಳೂರು: ಅನೂಪ್ ಭಂಡಾರಿ ಜತೆ ಫ್ಯಾಂಟಮ್ ಸಿನಿಮಾ ಮಾಡುತ್ತಿರುವ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ.


‘ಅಶ್ವತ್ಥಾಮ’ ಎಂಬ ವಿಶಿಷ್ಟ ಟೈಟಲ್ ನ ಈ ಸಿನಿಮಾ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬರಲಿದೆ. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ಇದಾಗಿದೆ. ಇದರ ಅಧಿಕೃತ ಪೋಸ್ಟರ್ ನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಯಾರು ಪಾತ್ರ ಮಾಡುತ್ತಾರೆ ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ಪೋಸ್ಟರ್ ಮಾತ್ರ ಕುತೂಹಲ ಹುಟ್ಟಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ಬಂಧನ ಭೀತಿಯಲ್ಲಿ ಜಾಮೀನಿಗಾಗಿ ಕಸರತ್ತು ನಡೆಸಿದ ಸಂಜನಾ ಗಲ್ರಾನಿ