ಸಲ್ಮಾನ್ ಖಾನ್ ಜತೆ ಕಿಚ್ಚ ಸುದೀಪ್ ಶೂಟಿಂಗ್ ಶುರು: ಕಾಲೆಳೆದ ರಕ್ಷಿತಾ ಪ್ರೇಮ್

Webdunia
ಭಾನುವಾರ, 5 ಮೇ 2019 (08:01 IST)
ಬೆಂಗಳೂರು: ಕಿಚ್ಚ ಸುದೀಪ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜತೆಗೆ ದಬಾಂಗ್ 3 ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದ ಶೂಟಿಂಗ್ ಶುರುವಾಗಿದೆ.


ಸಲ್ಮಾನ್ ಜತೆಗಿನ ಫೋಟೋ ಪ್ರಕಟಿಸಿರುವ ಸುದೀಪ್, ಸಲ್ಲುಮಿಯಾ ತುಂಬಾ ಒಳ್ಳೆ ವ್ಯಕ್ತಿ. ನನಗೆ ಸೆಟ್ ನಲ್ಲಿ ಹೊಸಬ ಎನ್ನುವ ಫೀಲ್ ಬರದಂತೆ ನೋಡಿಕೊಂಡರು ಎಂದು ಹೇಳಿಕೊಂಡಿದ್ದಾರೆ.

ಸುದೀಪ್ ಸಲ್ಮಾನ್ ಜತೆ ಇರುವ ಫೋಟೋ ನೋಡಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇವರಲ್ಲಿ ರಕ್ಷಿತಾ ಪ್ರೇಮ್ ಕೂಡಾ ಒಬ್ಬರು. ಕಿಚ್ಚ ಸುದೀಪ್ ಕಾಲೆಳೆದ ರಕ್ಷಿತಾ ನೀವು ಪ್ರೇಮ್ ಗೆ ಮಾತ್ರ ಮುಂಬೈನ ಶೂಟಿಂಗ್ ಸೆಟ್ ಗೆ ಆಹ್ವಾನ ನೀಡಿದ್ದೀರಿ. ಹಾಗಿದ್ದರೂ ನಿಮ್ಮ ಒಳ್ಳೆಯ ಗೆಳತಿಯಾಗಿ ನಾನು ಶುಭ ಹಾರೈಸುವೆ ಎಂದಿದ್ದಾರೆ.

ರಕ್ಷಿತಾ ತಮಾಷೆ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ಅಯ್ಯೋ ವಿಲನ್ ಶೂಟಿಂಗ್ ಎರಡು ವರ್ಷ ನಡೆದರೂ ಚಂದ್ರ ಲೇ ಔಟ್ ನಿಂದ ಮಿನರ್ವ ಮಿಲ್ ವರೆಗೆ ನಿಮಗೆ ಒಮ್ಮೆಯೂ ಬರಲಾಗಲಿಲ್ಲ. ಇನ್ನು, ಬೆಂಗಳೂರಿನಿಂದ ಮುಂಬೈಗೆ ಬರುವುದುಂಟೇ? ಯಾಕೆ ನಿಮ್ಮನ್ನು ಮುಂಬೈಗೆ ಕರೆಸುವ ಕಷ್ಟ ಕೊಡುವುದೆಂದು ಸುಮ್ಮನಾದೆ ಎಂದು ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments