Webdunia - Bharat's app for daily news and videos

Install App

ಕಪ್ಪು ಬಟ್ಟೆ ಹಾಕುವುದೇಕೆಂದು ಕಾರಣ ತಿಳಿಸಿದ ಕಿಚ್ಚ ಸುದೀಪ್

Webdunia
ಮಂಗಳವಾರ, 16 ಮಾರ್ಚ್ 2021 (10:07 IST)
ಬೆಂಗಳೂರು: ಕಿಚ್ಚ ಸುದೀಪ್ ಹೆಚ್ಚಾಗಿ ಕಪ್ಪು ಬಟ್ಟೆಯನ್ನೇ ಹಾಕುವುದೇಕೆ? ಇದಕ್ಕೆ ಕಾರಣವೇನೆಂದು ಅವರು ಹೇಳಿದ್ದಾರೆ. ನಿನ್ನೆ ಸಂಜೆ ನಡೆದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.


ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷಗಳಾದ ಹಿನ್ನಲೆಯಲ್ಲಿ ಕೋಟಿಗೊಬ್ಬ 3 ಸಿನಿಮಾ ತಂಡ ಬೆಳ್ಳಿ ಹಬ್ಬ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಗಣ್ಯರು ಆಗಮಿಸಿ ಸುದೀಪ್ ಕುರಿತು ಮಾತನಾಡಿದರು.

ಈ ವೇಳೆ ಸುದೀಪ್ ತಾವು ಯಾವತ್ತೂ ಕಪ್ಪು ಬಟ್ಟೆ ಧರಿಸುವುದರ ಹಿಂದಿನ ರಹಸ್ಯವೇನೆಂದು ಹೇಳಿದ್ದಾರೆ. ‘ನಾನು ಕಪ್ಪು ಬಟ್ಟೆ ಧರಿಸುವುದಕ್ಕೆ ರವಿ ಸರ್ ಕಾರಣ. ಅವರು ಯಾವತ್ತೂ ಕಪ್ಪು ಬಟ್ಟೆ ಧರಿಸುತ್ತಾರೆ. ಅದಕ್ಕೆ ಕಾರಣವೇನೆಂದು ಕೇಳಿದೆ. ಅದಕ್ಕೆ ಒಂದು ಕಪ್ಪು ಬಟ್ಟೆ ಧರಿಸಿದರೆ ಬೆಳ್ಳಗೆ ಕಾಣುತ್ತೇವೆ, ಇನ್ನೊಂದು, ತೆಳ್ಳಗೆ ಕಾಣುತ್ತೇವೆ ಎಂದು ಕಾರಣ ತಿಳಿಸಿದರು. ಅದಾದ ಬಳಿಕ ನಾನೂ ಕಪ್ಪು ಬಟ್ಟೆ ಧರಿಸಲು ಆರಂಭಿಸಿದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಮುಂದಿನ ಸುದ್ದಿ
Show comments