ಡ್ರಗ್ ಮಾಫಿಯಾ ಆರೋಪಿಸಿದ ಇಂದ್ರಜಿತ್ ಲಂಕೇಶ್ ಗೆ ಸಿಕ್ಕಿದೆ ಈ ಸ್ಟಾರ್ ನಟನ ಬೆಂಬಲ

Webdunia
ಬುಧವಾರ, 2 ಸೆಪ್ಟಂಬರ್ 2020 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಹಲವರು ಪರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಇಂದ್ರಜಿತ್ ಜತೆ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಕುತೂಹಲ ಕೆರಳಿಸಿದೆ.

 
ಇಂದ್ರಜಿತ್ ಜತೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್ ಈ ಮೂಲಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಮಾಡಿದ್ದ ಇಂದ್ರಜಿತ್ ಗೆ ಬೆಂಬಲ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜತೆಗೆ ಇಂದ್ರಜಿತ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರ ಎಲ್ಲಾ ಒಳ್ಳೆ, ಕೆಟ್ಟ ಕೆಲ್ಸದಲ್ಲೂ ಭಾಗಿ ಆಗ್ತೀನಿ ಎಂದಿದ್ದಾರೆ. ಈ ಮೂಲಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಮಾಡಿದ ವಿಚಾರದಲ್ಲಿ ಇಂದ್ರಜಿತ್ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇದು ಆಘಾತದಿಂದ ಹೊರಬರಲು ಸಹಾಯ ಮಾಡಿತು: ಸುಶಾಂತ್ ರಜಪೂರ್ ನಿಧನದ ಬಗ್ಗೆ ರಿಯಾ ಚಕ್ರವರ್ತಿ

ಆಕೆ ನನ್ನ ಕಡೆಯಿಂದ ಒಂದು ರೂಪಾಯಿನೂ ಖರ್ಚು ಮಾಡಿಸಿಲ್ಲ, ಸುಶ್ಮಿತಾ ಸೇನ್ ಬಗ್ಗೆ ಕೇವಲವಾಗಿ ಮಾತನಾಡಿದವರಿಗೆ ಕೌಂಟರ್ ಕೊಟ್ಟ ಲಲಿತ್‌ ಮೋದಿ

ಭದ್ರತೆ ಉಲ್ಲಂಘಿಸಿ ರಾಮ್ ಚರಣ್‌ ಹತ್ತಿರ ಬಂದ ಫ್ಯಾನ್ಸ್‌ನನ್ನು ಸೆಕ್ಯೂರಿಟಿ ಕೆವಿನ್ ಹೇಗೆ ಎತ್ತಾಕಿಕೊಂಡು ಹೋದ್ರು ನೋಡಿ, Video

ವೈರಲ್ ಆಯ್ತು ನಟ ದರ್ಶನ್ ಲೇಟೆಸ್ಟ್ ಫೋಟೋ: ಹೆಂಗಿದ್ದವರು ಹಿಂಗಾದ್ರಲ್ಲಾ ಎಂದು ಬೇಸರಿಸಿದ ಫ್ಯಾನ್ಸ್

ಕರುಪ್ಪು ಸಕ್ಸಸ್‌ ಖುಷಿಯಲ್ಲಿ ಛಾಯಾಗ್ರಾಹಕನಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

ಮುಂದಿನ ಸುದ್ದಿ
Show comments