Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಚಿತ್ರದ ಬಗ್ಗೆ ಮುಂದಿನ ತಿಂಗಳು ಗುಡ್ ನ್ಯೂಸ್!

ಕೆಜಿಎಫ್ 2 ಚಿತ್ರದ ಬಗ್ಗೆ ಮುಂದಿನ ತಿಂಗಳು ಗುಡ್ ನ್ಯೂಸ್!
ಬೆಂಗಳೂರು , ಶನಿವಾರ, 21 ನವೆಂಬರ್ 2020 (10:04 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಟೀಸರ್ ಯಾವಾಗ, ರಿಲೀಸ್ ಡೇಟ್ ಯಾವಾಗ? ಕೆಜಿಎಫ್ ಚಿತ್ರತಂಡದ ಎಲ್ಲರಿಗೂ ಅಭಿಮಾನಿಗಳು ಈಗ ಕೇಳುತ್ತಿರುವುದು ಇದೊಂದೇ ಪ್ರಶ್ನೆ.


ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಭಿಮಾನಿಗಳು ಟ್ವಿಟರ್ ನಲ್ಲಿ ಕೆಜಿಎಫ್ 2 ಬಗ್ಗೆ ಅಪ್ ಡೇಟ್ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಶಾಂತ್ ನೀಲ್ ಮುಂದಿನ ತಿಂಗಳು ಎಂದಿದ್ದಾರೆ. ಈಗಾಗಲೇ ಜನವರಿಯಲ್ಲಿ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಓಡಾಡುತ್ತಿದೆ. ಹೀಗಾಗಿ ಈ ಲಾಂಚ್ ಡೇಟ್ ನ್ನು ಡಿಸೆಂಬರ್ ನಲ್ಲಿ ಪ್ರಕಟಿಸುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಟ್ 1978 ಸಿನಿಮಾ ನೋಡಿದ ಪ್ರೇಕ್ಷಕರು ಏನಂತಾರೆ?