Webdunia - Bharat's app for daily news and videos

Install App

ಕೆಜಿಎಫ್ ಫಸ್ಟ್ ಲುಕ್ ಮೂಲಕ ಹೊಸ ಸಂದೇಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್

Webdunia
ಶನಿವಾರ, 21 ಡಿಸೆಂಬರ್ 2019 (18:12 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಫಸ್ಟ್ ಲುಕ್ ಇದೀಗ ತಾನೇ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಮೂಲಕವೇ ರಾಕಿ ಬಾಯ್ ಹೊಸ ಮೆಸೇಜ್ ಕೊಟ್ಟಿದ್ದಾನೆ.

 

ಕೆಜಿಎಫ್ 2 ಫಸ್ಟ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಜತೆಗೆ ‘ರಿಬಿಲ್ಡಿಂಗ್ ಎನ್ ಎಂಪಯರ್’ ಎನ್ನುವ ಸಂದೇಶವೂ ಇದೆ. ಈ ಮೂಲಕ ಕೆಜಿಎಫ್ 1 ನಲ್ಲಿ ಶುರುವಾಗಿದ್ದ ಗಣಿ ಕಾರ್ಮಿಕರ ಬದುಕಿನ ಮುಂದುವರಿದ ಭಾಗ ಇದರಲ್ಲಿದೆ ಎಂಬುದನ್ನು ಸೂಚಿಸಿದೆ. ಕೆಜಿಎಫ್ 2 ಫಸ್ಟ್ ಲುಕ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅದಕ್ಕೀಗ ಕೊನೆಗೂ ತೆರೆ ಬಿದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿನಲ್ಲಿರುವ ನಟ ದರ್ಶನ್ ಗೆ ಈಗ ಶುರುವಾಗಿ ಟೆನ್ಷನ್: ಆಪ್ತರೇ ಹೀಗೆ ಮಾಡಿದರಲ್ಲಾ...

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌, ಸಹೋದರಿ ಅಲ್ವಿರಾ ಖಾನ್‌ಗೆ ಸಂಕಷ್ಟ

ರೇಣುಕಾಸ್ವಾಮಿ ಮರ್ಡರ್ ಕೇಸ್: ಮಾಫಿ ಸಾಕ್ಷಿಯಾಗುವುದಾಗಿ ಪ್ರದೋಷ್ ಮನವಿ, ದರ್ಶನ್ ಗೆ ಏನು ಸಂಕಷ್ಟ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್

ಗಜಿನಿ, ಗಜ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ನಟ ಪ್ರದೀಪ್ ರಾವತ್‌ ಇನ್ನಿಲ್ಲ

ಮುಂದಿನ ಸುದ್ದಿ
Show comments