Select Your Language

Notifications

webdunia
webdunia
webdunia
webdunia

ಈ ವಾರ ಕಳೆದರೆ ಕಿರುತೆರೆಯೂ ಬರಿದಾಗಲಿದೆ!

ಕನ್ನಡ ಕಿರುತೆರೆ
ಬೆಂಗಳೂರು: ಲಾಕ್ ಡೌನ್ ಆಗುತ್ತದೆಂದು ಮೊದಲೇ ಊಹಿಸಿದ್ದ ಕಿರುತೆರೆ ವಾಹಿನಿಗಳು ಆದಷ್ಟು ಬ್ಯಾಂಕಿಂಗ್ ಎಪಿಸೋಡ್ ಗಳ ಮೂಲಕ ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಇದುವರೆಗೆ ನಡೆಸುತ್ತಲೇ ಬಂದಿದ್ದಾರೆ.
webdunia


ಆದರೆ ಹೆಚ್ಚಿನ ವಾಹಿನಿಗಳ ಬ್ಯಾಂಕಿಂಗ್ ಎಪಿಸೋಡ್ ಗಳು ಈ ವಾರ ಮುಗಿದೇ ಹೋಗುತ್ತದೆ. ಮುಂದಿನ ವಾರದಿಂದ ಲಾಕ್ ಡೌನ್ ಮುಕ್ತಾಯವಾಗದೇ ಹೋದರೆ ಕಿರುತೆರೆ ಬರಿದಾಗಲಿದೆ.

ಮುಂದಿನ ವಾರದಿಂದ ಧಾರವಾಹಿಗಳ ಹೊಸ ಎಪಿಸೋಡ್ ಗಳು ಪ್ರಸಾರವಾಗದು. ಹೀಗಾಗಿ ಮತ್ತೆ ಹಳೆಯ ಎಪಿಸೋಡ್ ಗಳ ಮರುಪ್ರಸಾರವಾಗಲಿದೆ. ಇದು ಟಿಆರ್ ಪಿ ಮೇಲೆ ಭಾರೀ ಪ್ರಮಾಣ ಬೀರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದವರಿಗೆ ಲಸಿಕೆ ನೀಡಿ: ವಾಣಿಜ್ಯ ಮಂಡಳಿಯಿಂದ ಆರೋಗ್ಯ ಸಚಿವರಿಗೆ ಮನವಿ