Select Your Language

Notifications

webdunia
webdunia
webdunia
webdunia

ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು

ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು
Chennai , ಶನಿವಾರ, 8 ಏಪ್ರಿಲ್ 2017 (10:52 IST)
ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಮನೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಮಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು ಘಟನೆಯನ್ನು ವಿವರಿಸಿದ್ದಾರೆ.

 

‘ನಾನು ಮೂರನೇ ಫ್ಲೋರ್ ನಿಂದ ಓಡಿದ್ದೆ. ಎದೆಯಲ್ಲಿ ಹೊಗೆ ತುಂಬಿ ಉಸಿರಾಟ ಕಷ್ಟವಾಗಿತ್ತು. ಈಗ ಸುಧಾರಿಸಿಕೊಂಡಿದ್ದೇನೆ. ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ಕಮಲ್ ಬರೆದುಕೊಂಡಿದ್ದಾರೆ.

 
ಇತ್ತೀಚೆಗಷ್ಟೇ ಕಮಲ್ ತಮ್ಮ ಅಣ್ಣ ಚಂದ್ರಹಾಸನ್ ರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅದರ ಜತೆಗೆ ಬೆಂಕಿ ಅನಾಹುತ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಾಷೆಗೆ ಡಾರ್ಲಿಂಗ್ ಎನ್ನುವ ಅನುಶ್ರೀಗೆ ಅರ್ಜುನ್ ಜನ್ಯಾ ಪತ್ನಿ ರಿಯಾಕ್ಷನ್